ಬೆಂಗಳೂರು: ಡಿಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಇಂದು (ಬುಧವಾರ ಜೂನ್ 3) ಲೋಕಭವನದಲ್ಲಿ ಅದ್ದೂರಿಯಾಗಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿಯೇ ಹಲವು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಡಿಕೆಶಿ ಜೊತೆ ಪ್ರಮಾಣವಚನ ಸ್ವೀಕರಿಸಲಿರುವ ಸಚಿವರು ಪಟ್ಟಿ
- ಯುಟಿ ಖಾದರ್
- ಪ್ರಿಯಾಂಕ್ ಖರ್ಗೆ
- ಡಾ.ಜಿ.ಪರಮೇಶ್ವರ್
- ಹೆಚ್.ಕೆ.ಮುನಿಯಪ್ಪ
- ಸತೀಶ್ ಜಾರಕಿಹೊಳಿ
- ರಾಮಲಿಂಗಾರೆಡ್ಡಿ
- ಯತೀಂದ್ರ ಸಿದ್ದರಾಮಯ್ಯ
- ಎಂ.ಬಿ.ಪಾಟೀಲ್
- ಕೆಜೆ ಜಾರ್ಜ್
- ಶರಣ್ ಪ್ರಕಾಶ್ ಪಾಟೀಲ್
- ಈಶ್ವರ್ ಖಂಡ್ರೆ
- ಭೈರತಿ ಸುರೇಶ್
- ಕೃಷ್ಣ ಭೈರೇಗೌಡ
