Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸಮಯದಾಯದವರು ನಾವೆಲ್ಲಾರು ಒಗ್ಗಟ್ಟಾಗಿರಬೇಕು: ಕೆಹೆಚ್. ಮುನಿಯಪ್ಪ‌
  • Bangalore
  • Politics
  • State

ಸಮಯದಾಯದವರು ನಾವೆಲ್ಲಾರು ಒಗ್ಗಟ್ಟಾಗಿರಬೇಕು: ಕೆಹೆಚ್. ಮುನಿಯಪ್ಪ‌

Praja Vahini April 10, 2026
WhatsApp Image 2026-04-10 at 21.07.31
Spread the love

ಬೆಂಗಳೂರು: ಸಮಯದಾಯದವರು ನಾವೆಲ್ಲಾರು ಒಗ್ಗಟ್ಟಾಗಿರಬೇಕು ಸಮುದಾಯದ ಮೇರು ನಾಯಕರಾದ ಡಾ.ಬಿಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರು ಹುಟ್ಟು ಹಬ್ಬಗಳನ್ನು ಬೇರೆ ಬೇರೆ ಮಾಡುವ ಮಟ್ಟಿಗೆ ಹೊಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲಾ ಇವರಿಬ್ಬರು ಈ ಸಮುದಾಯದ ಎರಡು ಕಣ್ಣುಗಳಿದ್ದಂತೆ ಅಂಬೇಡ್ಕರ್ ರವರು ಒಂದು ಸಮುದಾಯದ ನಾಯರಲ್ಲಾ ಅವರು ಈ ರಾಷ್ಟ್ರದ ಎಲ್ಲಾ ಸಮುದಾಯದ ನಾಯಕರು ಎಂದು ಆಹಾರ ಸಚಿವರು ಹಾಗೂ ಕರ್ನಾಟಕ ಮಾದರ ಮಹಾಸಭಾದ ಅಧ್ಯಕ್ಷರಾದ ಕೆಹೆಚ್. ಮುನಿಯಪ್ಪ‌ ಹೇಳಿದರು.

ನಗರದ ಮೌರ್ಯ ಹೊಟೆಲ್ ನಲ್ಲಿಂದು ರಾಜ್ಯ ಕಾರ್ಯಕಾರಣಿ  ಮತ್ತು ರಾಷ್ಟ್ರೀಯ ಜನಗಣತಿ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿರಬೇಕು ಯಾವುದೆ ಕಾರಣಕ್ಕೂ ಗಲಬೆಗಳನ್ನು ಉಂಟುಮಾಡಬಾರದು

ಒಳಮೀಸಲಾತಿ  ವಿಚಾರದಲ್ಲಿ ನಮ್ಮ ಸರ್ಕಾರ ಬದ್ದವಾಗಿದ್ದು ನಾನು ಡಾ.ಜಿ.ಪರಮೇಶ್ವರ್ ಹಾಗೂ ಮಹದೇವಪ್ಪ ರವರೊಂದಿಗೆ ಚರ್ಚಿಸಿದ್ದು ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಅನುಷ್ಠಾನ ಮಾಡಲಿದ್ದೇವೆ. ಇದರಲ್ಲಿ ಯಾರು ಗೊಂದಲಕ್ಕೆ ಒಳಗಾಗಬಾರದು ಸಮುದಾಯದ  ಬಂದುಗಳು ಹೆಚ್ಚಿನ‌ ಮಟ್ಟದಲ್ಲಿ ನೊಂದಣಿ ಕಾರ್ಯದಲ್ಲಿ ತೊಡಗಿ ಮಾದರ ಮಹಾಸಭಾದ ಸದಸ್ಯರಾಗುವಂತೆ ತಿಳಿಸಿದರು.

ಸಮುದಾಯದ ಎಲ್ಲಾ ನಾಯಕರು ಪಕ್ಷಾತೀತವಾಗಿ ನೊಂದಣಿ ಮಾಡಿಸಲು ಸೂಚನೆ ನೀಡಿದರು. ನೊಂದಣಿ ಕಾರ್ಯದಲ್ಲಿ ಸಮುದಾಯದವರು ಮೊಬೈಲ್ ನ ಅಪ್ಲಿಕೇಶನ್ ನ ಮೂಲಕ ನೇರ ನೊಂದಣಿ ಮಾಡಿಸಲು ಕರೆ ನೀಡಿದರು. ಇದನ್ನೂ ಓದಿ: ಶಿಕ್ಷಣವೇ ಸಮಾನತೆಯ ಮೂಲಸ್ತಂಭ: ಹೆಚ್.ಸಿ. ಮಹಾದೇವಪ್ಪ

ಸಭೆಯಲ್ಲಿ ಮಾಜಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಮಾಜಿ ಸಂಸದರಾದ ಚಂದ್ರಪ್ಪ ,ಡಾ.ಎಲ್.ಹನುಮಂತಯ್ಯ, ಮಾಜಿ ಸಚಿವ ಕೋಟೆ ಶಿವಣ್ಷ,ಶಾಸಕರಾದ ದುರ್ಯೊದನ ಐಹೊಲೆ,ಡಾ.ತಿಮ್ಮಯ್ಯ,ಗಂಗನುಮಯ್ಯ, ಮಾಜಿ ಶಾಸಕ ತಿಮ್ಮರಾಯಪ್ಪ, ಎನ್‌.ಸಿ.ಮುನಿಯಪ್ಪ,ಹಾಗೂ ನಿವೃತ್ತ ಐಎಎಸ್ ಅಧಿಕಾರಿಗಳಾದ ಗೋನಾಳ ಬೀಮಪ್ಪ,ಬಾಬುರಾಮ್ ಉಡುಬಿ, ಮಾದರ ಮಹಾಸಭಾದ ಸಂಯೋಜಕರಾದ ಬಿ.ಕೆ‌.ಶಿವಪ್ಪ , ಬೆಂಗಳೂರು ಉತ್ತರ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೋಗಿಲು ವೆಂಕಟೇಶ್  ಹಾಗೂ ಸಮುದಾಯದ  ಮುಖಂಡರು ಉಪಸ್ಥಿತರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಶಿಕ್ಷಣವೇ ಸಮಾನತೆಯ ಮೂಲಸ್ತಂಭ: ಹೆಚ್.ಸಿ. ಮಹಾದೇವಪ್ಪ
Next: ಪಿಯುಸಿ ಫಲಿತಾಂಶದಲ್ಲಿ ಕೃಪಾನಿಧಿ ಪಿಯು ಕಾಲೇಜ್ ಉತ್ತಮ ಫಲಿತಾಂಶ

Views:

32

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.