Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪಿಎಲ್‌ಡಿ ಬ್ಯಾಂಕ್‌ನ 14ನಿರ್ಧೇಶಕರ ಅವಿರೋಧ ಆಯ್ಕೆ
  • ಶಹಾಪುರ

ಪಿಎಲ್‌ಡಿ ಬ್ಯಾಂಕ್‌ನ 14ನಿರ್ಧೇಶಕರ ಅವಿರೋಧ ಆಯ್ಕೆ

Praja Vahini March 10, 2026 1 minute read
WhatsApp Image 2026-03-10 at 17.53.29
Spread the love

ಶಹಾಪುರ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ (ಪಿಎಲ್‌ಡಿ) ಇದರ ೧೪ ನಿರ್ಧೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮನೋಹರ್ ಎಸ್ ನ್ಯಾವನೂರ ಅವರು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಒಟ್ಟು 1091 ಮತದಾರರಲ್ಲಿ 14 ಕ್ಷೇತ್ರಗಳಿಗೆ 14 ಜನ ನಿರ್ಧೇಶಕರು ಅವಿರೋಧವಾಗಿ ಆಯ್ಕೆಯಾದರು.

ಸಾಲಗಾರರಲ್ಲದ ಕ್ಷೇತ್ರ, ಸಾಮಾನ್ಯ ಸಾಲಗಾರರ 7 ಕ್ಷೇತ್ರ, ಹಿಂದುಳಿದ ವರ್ಗ ಬಿ, ಹಿಂದುಳಿದ ವರ್ಗ (ಬ), ಮಹಿಳಾ ಕ್ಷೇತ್ರ 2, ಪರಿಶಿಷ್ಟ ಜಾತಿ ,ಪ.ಪಂಗಡ ಕ್ಷೇತ್ರಕ್ಕೆ ನಿರ್ಧೇಶಕರನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ. ನಿರ್ಧೇಶಕರ ಆಯ್ಕೆ ಘೋಷಣೆ ಅಂತಿಮವಾದ ಬಳಿಕ ನೀರ್ಧೇಶಕರಿಗೆ ಸ್ನೇಹಿತರು, ಆತ್ಮಿಯರೆಲ್ಲರೂ ಸಿಹಿ ತಿನ್ನಿಸಿ ಸಂಭ್ರಮಿಸಿದರು.

14 ಜನ ನಿರ್ಧೇಶಕರು
ರಾಯಪ್ಪಗೌಡ ದರ್ಶನಾಪುರ (ಸಾಲಗಾರರಲ್ಲದ ಕ್ಷೇತ್ರಕ್ಕೆ), ಶಾಂತಗೌಡ ಸಾದ್ಯಾಪುರ (ಸಾಮಾನ್ಯ ಸಾಲಗಾರರ ಕ್ಷೇತ್ರ(ಮುಡಬೂಳ), ಮೋಹನರೆಡ್ಡಿ (ಸಾಮಾನ್ಯ ಸಾಲಗಾರರ ಕ್ಷೇತ್ರ (ಗೋಗಿ), ಮರಿಗೌಡ (ವಡಗೇರ.ಬಿ), ಸಿದ್ದಲಿಂಗಪ್ಪಗೌಡ ಹಬ್ಬಳ್ಳಿ(ಶಿರವಾಳ), ಬಸವರಾಜ (ಖಾನಾಪುರ), ಜಗನಾಥರೆಡ್ಡಿ (ಬೆಂಡೆಬೆAಬಳಿ), ಶರಣಗೌಡ (ಹೈಯಾಳ ಬಿ), ಬಸಮ್ಮ ಹಳಿಸಗರ (ಮಹಿಳಾ ಮೀಸಲು ಕ್ಷೇತ್ರ), ರಾಯಮ್ಮ ವಿಭೂತಿಹಳ್ಳಿ (ಸಗರ), ಭಾಗಣ್ಣ ದೋರನಹಳ್ಳಿ (ಹಿಂದುಳಿದ ವರ್ಗ ಅ), ಖಂಡಪ್ಪ ಗುಂಡಗುರ್ತಿ(ಹಿAದುಳಿದ ವರ್ಗ ಬ) (ಕಾಡಂಗೇರಾ(ಬಿ), ಗುರುನಾಥ ಬಾಣತಿಹಾಳ (ಪರಿಶಿಷ್ಠ ಜಾತಿ) (ಚಾಮನಾಳ), ಹಣಮಂತ್ರಾಯ ವನದುರ್ಗ (ಪರಿಶಿಷ್ಠ ಪಂಗಡ) (ವನದುರ್ಗ) ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಶಿವುಮಾಹಂತಪ್ಪ ಚಂದಾಪುರ, ಪ್ರಭುಗೌಡ ಪಾಟೀಲ್, ಸಿದ್ದಲಿಂಗರೆಡ್ಡಿ ಹತ್ತಿಗುಡೂರ, ಮಲ್ಲಣಗೌಡ ಸಿಂಗನಹಳ್ಳಿ, ಮಲ್ಲಣಗೌಡ ರೊಟ್ನಡಗಿ, ರಾಜುಗೌಡ ನಗನೂರ, ಅಂಬರೀಶ ವಿಭೂತಿಹಳ್ಳಿ, ಬಸವರಾಜ ವಿಭೂತಿಹಳ್ಳಿ, ಅಡಿವೆಪ್ಪ ಜಾಕಾ, ಹಣಂತ್ರಾಯಗೌಡ ರಾಕಂಗೇರ, ಹಣಮಂತ ಇಬ್ರಾಹಿಂಪೂರ, ಶರಣಪ್ಪಗೌಡ ಇಟಗಿ, ಷಣ್ಮುಖಪ್ಪ ಸಾಹು, ಭಾಗಣ್ಣ ದೋರನಹಳ್ಳಿ, ರಾಮಣ್ಣ ಸಾದ್ಯಾಪುರ ಸೇರಿದಂತೆ ಇತರರು ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ಆನ್ಲೈನ್ ಕಿರುಕುಳಕ್ಕೆ ತುತ್ತಾದ ಮೆಗಾಸ್ಟಾರ್ ಕುಟುಂಬದ ಸೊಸೆ!
Next: ಎಪಿಎಂಸಿಗಳಲ್ಲಿ ರೂ 70 ಲಕ್ಷ ಕೋಟಿ ವಹಿವಾಟು: ಶಿವಾನಂದ ಪಾಟೀಲ

Views:

608

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.