Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಲ್ಲಿಕಾರ್ಜುನ ಮುತ್ಯಾರ ವಿರುದ್ಧ ಅಪಪ್ರಚಾರ
  • Crime
  • State
  • ಶಹಾಪುರ

ಮಲ್ಲಿಕಾರ್ಜುನ ಮುತ್ಯಾರ ವಿರುದ್ಧ ಅಪಪ್ರಚಾರ

Praja Vahini March 7, 2026 1 minute read
WhatsApp Image 2026-03-07 at 08.30.54
Spread the love

ಶಹಾಪುರ: ತಾಲೂಕಿನ ಮಹಾಲ್ ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ಅವರು ಸದ್ಯ ಫೋಕ್ಸೊ ಕೇಸ್ ಪ್ರಕರಣ ದಾಖಲಾಗಿ ತನಿಖೆಯನ್ನು ಎದುರಿಸುತ್ತಿದ್ದಾರೆ.

ಮಲ್ಲಿಕಾರ್ಜುನ ಮುತ್ಯಾ ಅವರ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಹಿರಂಗಗೊಳಿಸಬೇಕು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ. ಮುತ್ಯಾನ ವಿರುದ್ಧದ ಆರೋಪಗಳು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದಕ್ಕೆ ಕೇಲವರ ಒತ್ತಡ, ಕಾಣದ ಕೈಗಳ ಬೆಂಬಲದಿಂದಾಗಿ ಸತ್ಯಸಂಗತಿಗಳು ಮರೆಮಾಚಿ ಸುಳ್ಳನ್ನು ಬಿಂಬಿಸಿ ಮುತ್ಯಾನ ವಿರುದ್ಧ ಸಮರ ಸಾರುತ್ತಿದ್ದು, ಅಂತವರನ್ನು ಬಯಲಿಗೆಳೆಯಬೇಕು ಎನ್ನುವುದು ಅವರ ಭಕ್ತರ ಆಗ್ರಹವಾಗಿದೆ.

ಮುತ್ಯಾರ ವಿರುದ್ಧ ಅಪಪ್ರಚಾರ

ಮಹಾಲ್‌ರೋಜಾದಲ್ಲಿರುವ ಶ್ರೀ ರಾಜಭಾಗ ಸವಾರ ದೇವರು ಹೆಚ್ಚು ಶಕ್ತಿಶಾಲಿಯಾಗಿದ್ದು ಅಂತವರ ಆಶೀರ್ವಾದದಿಂದ ಬೇಡಿ ಬಂದ ಭಕ್ತರಿಗೆ ಕಷ್ಟಗಳನ್ನು ನೀಗಿಸಿ ಸ್ಥರ್ಯ ತುಂಬುವ ಕೆಲಸ ಮುತ್ಯಾ ಅವರು ಮಾಡಿಕೊಂಡು ಬರುತ್ತಿದ್ದು, ಯಾರೊ ಉದ್ದೇಶ ಪೂರ್ವಕವಾಗಿ ಅವರನ್ನು ತೇಜೊವಧೆ ಮಾಡಲು ಈ ರೀತಿ ದುರುದ್ದೇಶ ಹೂಡಿದ್ದಾರೆ. ಮತ್ತು ಮುತ್ಯಾರ ಬಗ್ಗೆ ಕೇಲ ತಪ್ಪು ಸಂದೇಶಗಳು ಹರಿದಾಡುತ್ತಿದ್ದಾವೆ. ಇನ್ನೂ ಕೇಲವೆಡೆ ದೊಡ್ಡ ಮಟ್ಟದ ಹಣದ ಫಡಿಂಗ್ ನಡೆಯುತ್ತಿದ್ದು ಹಣದ ಆಮಿಷಕ್ಕೆ ಕೆಲವರು ಊಹಾಪೋಹ ಹೆಬ್ಬಿಸಿದ್ದಾರೆ ಎಂದು ಮಠದ ಟ್ರಸ್ಟನ ಸದಸ್ಯ ಭೀಮಣ್ಣ ಶಖಾಪುರ ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಬಜೆಟ್‌ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯ- ಡಾ.ಎಂ.ಬಿ ಹಡಪದ ಸುಗೂರ ಎನ್ ಆಕ್ರೋಶ

ಪಿತೂರಿ ನಡೆಯುತ್ತಿದೆ

ಈಗಾಗಲೇ ತನಿಖೆ ಹಂತದಲ್ಲಿರುವ ಮಹಾಲ್‌ರೋಜಾದ ಮಲ್ಲಿಕಾರ್ಜುನ ಮುತ್ಯಾರ ಫೋಕ್ಸೊ ಪ್ರಕರಣದಲ್ಲಿ ಮತ್ತಷ್ಟು ಟ್ವೀಸ್ಟ್ ಎನ್ನುವಂತೆ ಎಲ್ಲೇಡೆ ಚರ್ಚೆಗಳು ನಡೆಯುತ್ತಿದೆ. ಇದರ ಹಿಂದೆ ಪಿತೂರಿ ನಡೆಯುತ್ತಿದೆ ಕೇಲವರನ್ನು ಬಾಯಿ ಮುಚ್ಚುವ ಕೆಲಸ ಮಾಡುತ್ತಿದ್ದು, ಮುತ್ಯಾನ ಮೊಬೈಲ್‌ಗಳು ಮತ್ತು ಮಠದಲ್ಲಿದ್ದವರು ಮೊಬೈಲ್‌ಗಳನ್ನು ಪರಿಶೀಲನೆ ಮಾಡಬೇಕು ಆಗ ಸತ್ಯತೆ ಏನು ಎಂಬುವುದು ತಿಳಿಯಲಿದೆ ಎನ್ನುವುದು ಕೇಲವರ ಅನಿಸಿಕೆ.

About the Author

Praja Vahini

Editor

View All Posts

Spread the love

Post navigation

Previous: ರಾಜ್ಯ ಬಜೆಟ್‌ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯ- ಡಾ.ಎಂ.ಬಿ ಹಡಪದ ಸುಗೂರ ಎನ್ ಆಕ್ರೋಶ
Next: ಮೋದಿಯವರು ಸಾಲ ಮಾಡದೇ ದೇಶ ನಡೆಸ್ತಿದರಾ ಅದಕ್ಕೆ ಇವರೇ ಬೇಕಾ?: ಪ್ರಿಯಾಂಕ್ ಖರ್ಗೆ

Views:

231

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.