ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್. ಸಿ. ಮಹದೇವಪ್ಪ ಅವರು ಇಂದು (ಶುಕ್ರವಾರ ಫೆಬ್ರವರಿ 13) ರಂದು ಛಲವಾದಿ ಸಮುದಾಯದ ಮುಂದುವರೆದ ಕಾಮಗಾರಿಗಳಿಗೆ ಛಲವಾದಿ ಭವನದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಛಲವಾದಿ ಸಮುದಾಯದ ಬೇಡಿಕೆಗೆ ಅಗತ್ಯವಾಗಿ ಉಲ್ಲಾಳದ ಬಳಿ ಸುಸಜ್ಜಿತ ಸಮುದಾಯ ಭವನವನ್ನು ನಿರ್ಮಿಸಲಾಗುತ್ತಿದ್ದು, ಇದು ಸಮುದಾಯದ ಜನರಿಗೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೈರತಿ ಬಸವರಾಜ್ ಬಂಧನ; ಬಿಕ್ಲು ಶಿವ ಮನೆ ಮುಂದೆ ಪೊಲೀಸ್ ಕಣ್ಗಾವಲು!
ಈ ಸಂದರ್ಭದಲ್ಲಿ ಯಶವಂತಪುರ ಕ್ಷೇತ್ರದ ಶಾಸಕರು ಮತ್ತು ನಮ್ಮ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
