Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಗ್ಯಾರಂಟಿ ತಲುಪಿಸುವಲ್ಲಿ ಕೈ ಸರಕಾರ ವಿಫಲ: ಸಿ.ಟಿ.ರವಿ
  • Politics
  • State

ಗ್ಯಾರಂಟಿ ತಲುಪಿಸುವಲ್ಲಿ ಕೈ ಸರಕಾರ ವಿಫಲ: ಸಿ.ಟಿ.ರವಿ

Praja Vahini December 18, 2025 1 minute read
WhatsApp Image 2025-12-18 at 17.34.35
Spread the love

ಬೆಳಗಾವಿ: ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲಿ ತಪ್ಪು ಮಾಹಿತಿ ಕೊಟ್ಟದ್ದಕ್ಕೆ ಸಚಿವರೇ ಕ್ಷಮೆ ಕೇಳಿದ್ದಾರೆ. ಗ್ಯಾರಂಟಿ ಯೋಜನೆಯನ್ನು ಫಲಾನುಭವಿಗಳಿಗೆ ಕಾಲಕಾಲಕ್ಕೆ ತಲುಪಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು (ಗುರುವಾರ ಡಿಸೆಂಬರ್ 18) ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆ ಕೇಳಿದವರದ್ದೇ ತಪ್ಪೆಂದು ಬಿಂಬಿಸುವ ಪ್ರಯತ್ನವೂ ನಡೆಯಿತು. ಒಂದುವೇಳೆ ಪ್ರಶ್ನಿಸದೇ ಇದ್ದರೆ, ಆಧಾರದೊಂದಿಗೆ ಬಿಜೆಪಿ ನಿರೂಪಿಸದೇ ಇದ್ದರೆ ಫೆಬ್ರವರಿ, ಮಾರ್ಚ್ ತಿಂಗಳ ಹಣ 5 ಸಾವಿರ ಕೋಟಿ ಗೋವಿಂದ ಆಗುತ್ತಿತ್ತು ಎಂದು ಆಕ್ಷೇಪಿಸಿದರು. ಬಡವರಿಗೆ ತಲುಪಬೇಕಾದ ಹಣ ನುಂಗುತ್ತಿದ್ದರು ಎಂದು ಆರೋಪಿಸಿದರು.

ಹಿಂದಿನ ಬಜೆಟ್ ಈಗ ಇಲ್ಲ. ಈಗ 2025-26ರ ಬಜೆಟ್ ಇದೆ. ಅದರ ಮರುಹೊಂದಾಣಿಕೆ ಅಸಾಧ್ಯ ಎಂದ ಅವರು, ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ನಿನ್ನೆ ಹೇಳಿದ್ದಾಗಿ ತಿಳಿಸಿದರು. ಅದು 50 ರೂ, 500 ರೂ. ಅಥವಾ 5 ಸಾವಿರ ರೂ. ಅಲ್ಲ. 5 ಸಾವಿರ ಕೋಟಿ ಎಂದು ಗಮನ ಸೆಳೆದರು. ಇದನ್ನೂ ಓದಿ: ಕಾಂಗ್ರೆಸ್ನವರು 5 ಸಾವಿರ ಕೋಟಿ ಪಟಾಪಟ್ ಲೂಟಿ ಹೊಡೆದರು: ಆರ್.ಅಶೋಕ್

ಶಕ್ತಿ ಯೋಜನೆಗೆ ಕಾಲಕಾಲಕ್ಕೆ ನಿಗಮಗಳಿಗೆ ಹಣ ಕೊಡದೇ ಇದ್ದರೆ ಬಸ್ ಕೆಟ್ಟು ನಿಲ್ಲದೇ ಇನ್ನೇನಾಗಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಹೊಸ ಟಯರ್ ಹಾಕಲು ದುಡ್ಡಿಲ್ಲ; ಬಿಡಿಭಾಗ ಖರೀದಿಗೆ ಹಣ ಇಲ್ಲ. ಸಾರಿಗೆ ನಿಗಮದ ನೌಕರರಿಗೆ ಕಾಲಕಾಲಕ್ಕೂ ಸಂಬಳ ಕೊಡಲಾಗದ ಪರಿಸ್ಥಿತಿ ಇದೆ ಎಂದು ಆಕ್ಷೇಪಿಸಿದರು.

About the Author

Praja Vahini

Editor

View All Posts

Spread the love

Post navigation

Previous: ಕಾಂಗ್ರೆಸ್ನವರು 5 ಸಾವಿರ ಕೋಟಿ ಪಟಾಪಟ್ ಲೂಟಿ ಹೊಡೆದರು: ಆರ್.ಅಶೋಕ್
Next: ಸನ್‌ಡಾನ್ಸ್ ಫಿಲ್ಮ್ ಫೆಸ್ಟಿವಲ್  ಗೆ ಅನುಯ ಸ್ವಾಮಿ ಆಯ್ಕೆ; ಶುಭ ಹಾರೈಸಿದ ಡಿಸಿಎಂ ಡಿಕೆ ಶಿವಕುಮಾರ್

Views:

30

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.