Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬಿಬಿಕೆ ಮನೆಯಿಂದ ಜಾನ್ವಿ ಔಟ್
  • Bangalore
  • Cinema
  • State

ಬಿಬಿಕೆ ಮನೆಯಿಂದ ಜಾನ್ವಿ ಔಟ್

Praja Vahini December 1, 2025
WhatsApp Image 2025-12-01 at 12.51.24
Spread the love

ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕನ್ನಡ ಬಿಗ್ ಬಾಸ್ ಸೀಸನ್ 12 ವಿಭಿನ್ನವಾಗಿ ಮನರಂಜನೆಯನ್ನು ನೀಡುವುದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಕಂಟೆಸ್ಟೆಂಟ್ ಗಳಿಗೆ ವಿಭಿನ್ನವಾದ ಟಾಸ್ಕ್ ಗಳನ್ನು ನೀಡುವ ಮೂಲಕ ಪ್ರೇಕ್ಷಕರ ಮತ್ತಷ್ಟು ರಂಜಿಸುತಿದೆ

ಹೌದು, ಕನ್ನಡ ಬಿಗ್ ಬಾಸ್ ಸೀಸನ್ 12 ಈ ಬಾರಿ ವಿಭಿನ್ನವಾದ ರೀತಿಯಲ್ಲಿ ಮೂಡಿ ಬರುತ್ತಿದ್ದು ಪ್ರತಿ ವಾರವು ಕೂಡ ಒಂದೊಂದು ಕಂಟೆಸ್ಟೆಂಟ್ಗಳನ್ನು ಮನೆಯಿಂದ ಹೊರ ಹಾಕಲಾಗುತ್ತದೆ. ಅದರಂತೆ ಈ ಬಾರಿ ಜಾನ್ವಿಯವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

ಜಾನ್ವಿ ಸೀಸನ್ ಆರಂಭದಿಂದಲೇ ‘ಈ ಬಾರಿ ಬಿಗ್ ಬಾಸ್ ಗೆಲ್ಲಬೇಕು’ ಎಂಬ ಗುರಿ ಹೊಂದಿದ್ದ ಮನೆ ಒಳಗಿನ ಅನೇಕ ವಿವಾದಗಳಲ್ಲೂ ಗಮನಸೆಳೆದಿದ್ದರು. ಆರಂಭದಲ್ಲಿ ಅಶ್ವಿನಿ ಗೌಡ ಜೊತೆ ಸೇರಿ ‘ಗೆಜ್ಜೆ ಶಬ್ಧ’ ಪ್ರಕರಣದಲ್ಲಿ ವಿವಾದ ಮೆಟ್ಟಿಲೇರಿತ್ತು. ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ನಟಿ ರಮ್ಯಾ

ಇದಲ್ಲದೆ, ತಾನು ಸ್ಪಂದನಾ ವಾಹಿನಿಯವಳು ಎಂದು ಹೇಳಿದ್ದಕ್ಕಾಗಿ ಹಾಗೂ ಡ್ರೆಸ್ಸಿಂಗ್ ರೂಮ್‌ನಲ್ಲಿ ಪಿಸು ಮಾತು ಆಡಿದ್ದಕ್ಕಾಗಿ ಜಾನ್ವಿಗೆ ಸುದೀಪ್ ಅವರಿಂದ ಹಲವು ಬಾರಿ ತರಾಟೆಗೆ ಒಳಗಾಗಬೇಕಾಯಿತು. ಎಚ್ಚರಿಕೆ ಪಡೆದಿದ್ದರೂ ಮತ್ತೆ ಅದೇ ತಪ್ಪನ್ನು ಮಾಡಿದ್ದ ಕಾರಣ, ಹಿಂದಿನ ವಾರ ಜಾನ್ವಿ ಮತ್ತು ಅಶ್ವಿನಿ ನೇರ ನಾಮಿನೇಷನ್‌ನಲ್ಲಿದ್ದರೂ ವೀಕ್ಷಕರ ಬೆಂಬಲದಿಂದ ಉಳಿದಿದ್ದರು.

ಆದರೆ ಈ ವಾರ ಪರಿಸ್ಥಿತಿ ಬದಲಾಗಿತ್ತು. ಹಿಂದಿನಂತೆ ಹೆಚ್ಚು ವೋಟ್ ಸಿಗದೆ, ಜಾನ್ವಿ ಬಿಗ್ ಬಾಸ್ ಮನೆಯನ್ನು ತೊರೆಯಬೇಕಾಯಿತು.

About the Author

Praja Vahini

Editor

View All Posts

Spread the love

Post navigation

Previous: ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ ಆರಂಭ
Next: ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ.ಪಿ

Views:

56

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.