ಬೆಂಗಳೂರು: ನಿರ್ಮಾಪಕರಾದ ನಿಶಾಂತ್ ರವರು ನಿರ್ಮಿಸಿರುವ ಮಾರ್ನಮಿ ಚಿತ್ರದ ಟ್ರೈಲರ್ ಅನ್ನು ಖ್ಯಾತ ನಟರಾದ ಕಿಚ್ಚ ಸುದೀಪ್ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ಬಿಡುಗಡೆ ಮಾಡಿದರು
ಈ ಸಂದರ್ಭದಲ್ಲಿ, ನಿರ್ದೇಶಕ ರಿಷಿತ್ ಶೆಟ್ಟಿ, ಚಿತ್ರದ ನಟರಾದ ಋತ್ವಿಕ್, ನಟಿ ಚೈತ್ರ ಆಚಾರ್ ರವರು ಉಪಸ್ಥಿತರಿದ್ದರು. ಇದನ್ನೂ ಓದಿ: ದುಬೈನಲ್ಲಿ ಶಿವರಾಜ್ ಕುಮಾರ್ ದಂಪತಿಗಳ ಜೊತೆ ರಮ್ಯಾ ಜಾಲಿ ಜಾಲಿ..!
