Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಲೋಕಾಯುಕ್ತ ದಾಳಿ; ಭ್ರಷ್ಟ ಅಧಿಕಾರಿಗಳ ಆಸ್ತಿ ಪತ್ತೆಯಾದದ್ದು ಎಷ್ಟು ಗೊತ್ತಾ?
  • Bangalore
  • State

ಲೋಕಾಯುಕ್ತ ದಾಳಿ; ಭ್ರಷ್ಟ ಅಧಿಕಾರಿಗಳ ಆಸ್ತಿ ಪತ್ತೆಯಾದದ್ದು ಎಷ್ಟು ಗೊತ್ತಾ?

Praja Vahini October 15, 2025
WhatsApp Image 2025-10-15 at 11.26.02
Spread the love

ಬೆಂಗಳೂರು: ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಲವು ಕಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದ್ದು, ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಅಪಾರ ಚಿನ್ನ ನಗದು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಹೌದು, ನಿನ್ನೆ (ಮಂಗಳವಾರ ಅ. 14) ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಸಂದರ್ಭದಲ್ಲಿ ಅಪಾರ ಚಿನ್ನ, ಬೆಳ್ಳಿ ನಗದು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಅಧಿಕಾರಿಗಳು

  1. ಮಂಜುನಾಥ ಜಿ. ವೈದ್ಯಾಧಿಕಾರಿ, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ ಇವರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿರುವ ಸಂದರ್ಭದಲ್ಲಿ ಸುಮಾರು ಒಟ್ಟು ₹3.24 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆ
  2. ವಿ. ಸುಮಂಗಳ, ನಿರ್ದೇಶಕಿ, ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಸಂಬಂಧಿಸಿದಂತಹ ಆರು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿರುವ ಸಂದರ್ಭದಲ್ಲಿ ಸುಮಾರು ₹7.32 ಕೋಟಿ ಮೌಲ್ಯದ ಆಸ್ತಿ ಪತ್ತೆ ಮತ್ತು 4 ಸೈಟ್, 5 ಮನೆಗಳು, 19 ಎಕರೆ ಜಮೀನು, ಚಿನ್ನಾಭರಣ ಹಾಗೂ ವಾಹನಗಳು ಸೇರಿ ಜಪ್ತಿ ಮಾಡಿದ್ದಾರೆ.
  3. ಎನ್.ಕೆ. ಗಂಗಮರಿಗೌಡ, ಸರ್ವೇಯರ್, ಕೆಐಎಡಿಬಿ, ಬೆಂಗಳೂರು ಇವರಿಗೆ ಸಂಬಂಧಿಸಿದಂತೆ ಐದು ಸ್ಥಳಗಳಲ್ಲಿ ಶೋಧ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ₹4.66 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.
  4. ಎನ್. ಚಂದ್ರಶೇಖರ್, ಕೃಷಿ ಸಹಾಯಕ ನಿರ್ದೇಶಕ, ಹೊಳಲಕೆರೆ ಚಿತ್ರದುರ್ಗ ಜಿಲ್ಲೆಯಲ್ಲಿ ₹5.14 ಕೋಟಿ ಪತ್ತೆಯಾಗಿದೆ.
  5. ಜಗದೀಶ್ ನಾಯ್ಕ ಕೆ.ಹೆಚ್., ಸಹಾಯಕ ಅಭಿಯಂತರ, ದಾವಣಗೆರೆ — ₹2.04 ಕೋಟಿ ಪತ್ತೆ.
  6. ಬಿ.ಎಸ್. ನಡುವಿನ ಮನೆ, ಕಿರಿಯ ಸಹಾಯಕ, ಆಹಾರ ನಿಗಮ, ದಾವಣಗೆರೆ — ₹2.30 ಕೋಟಿ ಪತ್ತೆ
  7. ಬಸವೇಶ ಶಿವಪ್ಪ ಶಿಡೆನೂರ, ಕಾರ್ಯನಿರ್ವಾಹಕ ಅಧಿಕಾರಿ, ಸವಣೂರು, ಹಾವೇರಿ — ₹1.67 ಕೋಟಿ ಪತ್ತೆ.
  8. ಅಶೋಕ್ ಶಂಕರಪ್ಪ ಅರಳೇಶ್ವರ್, ರಾಜಸ್ವ ನಿರೀಕ್ಷಕ, ರಾಣಿಬೆನ್ನೂರು — ₹2.25 ಕೋಟಿ ಪತ್ತೆ.
  9. ಧೂಳಪ್ಪ, ತೋಟಗಾರಿಕೆ ಇಲಾಖೆ, ಔರದ್, ಬೀದರ್ — ₹3.39 ಕೋಟಿ ಪತ್ತೆ.
  10. ಲಕ್ಷ್ಮಿನಾರಾಯಣ ಪಿ. ನಾಯಕ್, ಆರ್‌ಟಿಒ, ಉಡುಪಿ — ₹2.21 ಕೋಟಿ ಪತ್ತೆ.
  11. ಚೇತನ್, ಕಿರಿಯ ಅಭಿಯಂತರ, ಕೆಬಿಜೆಎನ್‌ಎಲ್, ಕಮಟಗಿ, ಬಾಗಲಕೋಟೆ — ₹1.67 ಕೋಟಿ ಪತ್ತೆ.
  12. ಜ್ಯೋತಿ ಮೇರಿ, ಪ್ರಥಮ ದರ್ಜೆ ಸಹಾಯಕಿ, ಆರೋಗ್ಯ ಇಲಾಖೆ, ಹಾಸನ — ₹2.17 ಕೋಟಿ ಪತ್ತೆ.

About the Author

Praja Vahini

Editor

View All Posts

Spread the love

Post navigation

Previous: ಚೌಡಯ್ಯ ಮೂರ್ತಿ ಭಗ್ನ, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
Next: ಹಾಸನಾಂಬೆಯ ಮಹಾಪ್ರಸಾದ ಪಡೆದ ಡಿಕೆಶಿ

Views:

37

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.