Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಿಯಮಾವಳಿ ಉಲ್ಲಂಘನೆ ಕನಕ ಆಗ್ರೋ ಎಜೇನ್ಸಿ ಪರವಾನಗಿ ಅಮಾನತು
  • State

ನಿಯಮಾವಳಿ ಉಲ್ಲಂಘನೆ ಕನಕ ಆಗ್ರೋ ಎಜೇನ್ಸಿ ಪರವಾನಗಿ ಅಮಾನತು

admin August 8, 2025
WhatsApp Image 2025-08-08 at 16.44.47
Spread the love

ಶಹಾಪುರ: ನಗರದ ಕನಕ ಆಗ್ರೋ ಏಜೆನ್ಸಿ ನಾಗಟಗಿ ಅವರು ರಸಗೊಬ್ಬರ ನಿಯಂತ್ರಣ ಕಾಯ್ದೆ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರಿಂದ ನಿನ್ನೆ ಗುರುವಾರ ಮಳಿಗೆ ರಸಗೊಬ್ಬರ ಪರವಾನಿಗೆ ಅಮಾನತ್ತುಗೊಳಿಸಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಹಾಗೂ ರಸಗೊಬ್ಬರ ಪರವಾನಿಗೆ ಪ್ರಾಧಿಕಾರದ ಅಧಿಕಾರಿ ಸುನಿಲಕುಮಾರ ಯರಗೋಳ ಅವರು ಅಮಾನತ್ತುಗೊಳಿಸಿದ್ದಾರೆ.

ಆರ್ ಸಿಎಫ್ ಕಂಪನಿಯ ಯೂರಿಯಾ ಗೊಬ್ಬರದ 400 ಚೀಲಗಳನ್ನು ರೈತರಿಗೆ ವಿತರಿಸಲು ಹಂಚಿಕೆ ಮಾಡಲಾಗಿತ್ತು. ಮಳಿಗೆ ಮಾಲೀಕರಿಗೆ ಸಾಕಷ್ಟು ಬಾರಿ ವಿತರಣೆ ಮಾಡಲು ಸೂಚಿಸಿದ್ದರು ಸಹ ತಮ್ಮ ದಾಸ್ತಾನು ಬಿಟ್ಟು ಬೇರೆ ಕಡೆ ಸ್ಥಳಾಂತರ ಮಾಡಿ ಕೃತಕ ಅಭಾವ ಸೃಷ್ಟಿ ಮಾಡಿದ್ದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಎಂದು ಅಮಾನತ್ತಿನ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಹೆಚ್ಚಿನ ದರಲ್ಲಿ ಮಾರಾಟ

ನಗರದ ನಗರೇಶ್ವರ ಅಗ್ರೋ ಏಜೆನ್ಸಿ ಅವರ ಗೋದಾಮಿಗೆ (ಜು.30) ರಂದು ಭೇಟಿ ನೀಡಿ ರೈತರನ್ನು ವಿಚಾರಿಸಿದಾಗ ಹೆಚ್ಚಿನ ಬೆಲೆಗೆ ಯೂರಿಯಾ ಮಾರಾಟ ಹಾಗೂ ಬಿಲ್ ನೀಡಿರುವುದಿಲ್ಲ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಕೃಷಿ ಅಧಿಕಾರಿಯ ಶಿಫಾರಸಿನಂತೆ ನಗರೇಶ್ವರ ಅಗ್ರೋ ಏಜೆನ್ಸಿಯ ರಸಗೊಬ್ಬರ ಪರವಾನಿಗೆ ಅಮಾನತ್ತುಗೊಳಿಸಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಹಾಗೂ ರಸಗೊಬ್ಬರ ಪರವಾನಿಗೆ ಪ್ರಾಧಿಕಾರದ ಅಧಿಕಾರಿ ಸುನಿಲಕುಮಾರ ಯರಗೋಳ ಅವರು ನೀಡಿದ ಅಮಾನತ್ತು ಆದೇಶದಲ್ಲಿ ತಿಳಿಸಿದ್ದಾರೆ.‌ ಇದನ್ನೂ ಓದಿ: ಬಿಜೆಪಿಗರ ಕರಾಳ ಬಂಡವಾಳ ಬಯಲು: ಹೆಚ್ ಸಿ ಮಹದೇವಪ್ಪ

 ಡಿಸಿ ಭೇಟಿ

ನಗರದ ವಿಜಯ ಆಗ್ರೋ, ಸಂಗಮೇಶ್ವರ ಆಗ್ರೋ, ಮರಡಿ ಮಲ್ಲಿಕಾರ್ಜುನ ಸೇರಿದಂತೆ ಇಂದು (ಶುಕ್ರವಾರ ಆ.8) ನಗರದ ವಿವಿಧ ಆಗ್ರೋ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಬೋಯಲ್ ಹರ್ಷಲ್ ನಾರಾಯಣರಾವ್ ಮತ್ತು ಎಸ್ಪಿ ಪೃತ್ವಿಕ್ ಶಂಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ದಿಡೀರ್ ಭೇಟಿ ನೀಡಿ  ಪರಿಶೀಲಿಸಿದರು.

About the Author

admin

Administrator

Visit Website View All Posts

Spread the love

Post navigation

Previous: ಬಿಜೆಪಿಗರ ಕರಾಳ ಬಂಡವಾಳ ಬಯಲು: ಹೆಚ್ ಸಿ ಮಹದೇವಪ್ಪ
Next: ಡಾ.ವಿಷ್ಣುವರ್ಧನ್ ಸ್ಮಾರಕ ನೆಲಸಮ

Views:

14

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.