Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಎಲ್ಲಾ ಅಧಿಕಾರಿಗಳ ವಿರುದ್ಧ ಆರೋಪ ಮಾಡಲು ನಮಗೇನು ಹುಚ್ಚು ನಾಯಿ ಕಚ್ಚಿಲ್ಲ: ರಾಜು ಕಾಗೆ
  • Bangalore
  • Front news
  • Politics
  • State

ಎಲ್ಲಾ ಅಧಿಕಾರಿಗಳ ವಿರುದ್ಧ ಆರೋಪ ಮಾಡಲು ನಮಗೇನು ಹುಚ್ಚು ನಾಯಿ ಕಚ್ಚಿಲ್ಲ: ರಾಜು ಕಾಗೆ

admin June 24, 2025 1 minute read
Spread the love

ಬೆಂಗಳೂರು: ರಾಜೇಂದ್ರ ಕಟಾರಿ ರೆವೆನ್ಯೂ ಸೆಕ್ರೆಟರಿ ಅವರು ನನಗೆ ಅಪಮಾನ ಮಾಡಿದ್ರು, ಅಸೆಂಬ್ಲಿಯಲ್ಲೂ ಕೂಡ ಇದರ ಬಗ್ಗೆ ಪ್ರಸ್ತಾಪವಾಯಿತು. ಒಬ್ಬ ಶಾಸಕರಿಗೆ ಅವಮಾನ ಮಾಡಿರುವ ಅಧಿಕಾರಿಗಳನ್ನ ಅಮಾನತ್ತು ಮಾಡಿ ಅಥವಾ ಕ್ರಮ ತೆಗೆದುಕೊಳ್ಳಿ ಎಂದು ನಾವೆಲ್ಲರೂ ಅಸೆಂಬ್ಲಿಯಲ್ಲೇ ಪತ್ರ ಕೊಟ್ಟಿದ್ದೆವು, ಅಲ್ಲದೆ ಸಿದ್ದರಾಮಯ್ಯನವರು ಬೆಳಗಾವಿಗೆ ಬಂದಾಗ ನಾನು ಖುದ್ದಾಗಿ ಎರಡು ಸಾರಿ ಇದರ ಬಗ್ಗೆ ಪತ್ರ ನೀಡಿದ್ದೆ.

ಇದ್ಯಾವುದೇ ಪತ್ರವನ್ನು ಲೆಕ್ಕಿಸದೆ ಸಿಎಂ ನವರು ಸುಮ್ಮನೆ ಇದ್ದಾರೆ, ಹಾಗಾದ್ರೆ ಸರ್ಕಾರಕ್ಕೆ ಅಧಿಕಾರಿಗಳೇ ಬೇಕಾಗಿದ್ದಾರೆ ಹೊರತಾಗಿ ಶಾಸಕರಲ್ಲ ಎಂದು ಕಾಂಗ್ರೆಸ್ನ ಶಾಸಕ ರಾಜು ಕಾಗೆ ಅವರು ಮತ್ತೆ ಇಂದು ಸ್ವಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಜಿಗಣಿ ಹುಳುವಾದರೂ ಕೇವಲ ರಕ್ತ ಹಿರಿಬಿಡುತ್ತದೆ. ಆದರೆ ಕಾಂಗ್ರೆಸ್ ನವರು ಹಾಗಲ್ಲ: ಸಿಟಿ ರವಿ

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 30 ವರ್ಷ ಅಸೆಂಬ್ಲಿಯಲ್ಲಿರುವ ನನಗೆ ಮಾನ ಮರ್ಯಾದೆ ಇಲ್ಲದಂತಾಗಿದೆ. ಕೇವಲ ಇವರಿಗೆ ಅಧಿಕಾರಿಗಳೇ ಬೇಕಾಗಿದ್ದಾರೆ ಹೊರತಾಗಿ ನಮ್ಮಂತ ಎಂಎಲ್ಎ ಗಳಲ್ಲ ಎಂದು ಹೇಳಿದ್ದಾರೆ. ಎಲ್ಲಾ ಅಧಿಕಾರಿಗಳ ವಿರುದ್ಧ ನಾವು ಆರೋಪ ಮಾಡಿಲ್ಲ. ಎಲ್ಲಾ ಅಧಿಕಾರಿಗಳ ವಿರುದ್ಧ ಆರೋಪ ಮಾಡಲು ನಮಗೆನು ಹುಚ್ಚುನಾಯಿ ಕಚ್ಚಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದರೆ ಅದು ತಪ್ಪಾ? ಹಾಗಿದ್ರೆ ಸರ್ಕಾರದಲ್ಲಿ ಎಷ್ಟೇ ಭ್ರಷ್ಟಾಚಾರವಾದರೂ ಇವರೆಲ್ಲ ಕಣ್ಮುಚ್ಕೊಂಡು ಕುತ್ಕೋತಾರೆ ಎಂದು ಪ್ರಶ್ನಿಸಿದ್ದಾರೆ.

 

About the Author

admin

Administrator

Visit Website View All Posts

Spread the love

Post navigation

Previous: ಜಿಗಣಿ ಹುಳುವಾದರೂ ಕೇವಲ ರಕ್ತ ಹಿರಿಬಿಡುತ್ತದೆ. ಆದರೆ ಕಾಂಗ್ರೆಸ್ ನವರು ಹಾಗಲ್ಲ: ಸಿಟಿ ರವಿ
Next: ರಾಷ್ಟ್ರಪತಿಗಳ ಭೇಟಿಮಾಡಿದ ಸಿಎಂ

Views:

17

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.