Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಾವು ಕೆಲಸ ಮಾಡಿಸಲು ತಯಾರಿದ್ದೇವೆ, ಆದರೆ ಸರ್ಕಾರ ಹಣ ನೀಡುತ್ತಿಲ್ಲ: ಸತೀಶ್ ರೆಡ್ಡಿ
  • Bangalore
  • Front news
  • Politics
  • State

ನಾವು ಕೆಲಸ ಮಾಡಿಸಲು ತಯಾರಿದ್ದೇವೆ, ಆದರೆ ಸರ್ಕಾರ ಹಣ ನೀಡುತ್ತಿಲ್ಲ: ಸತೀಶ್ ರೆಡ್ಡಿ

admin May 20, 2025
Spread the love

ಬೊಮ್ಮನಹಳ್ಳಿ: ಕರ್ನಾಟಕ ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿರುವ ಸಿಲ್ಕ್ ಬೋರ್ಡ್ ನಲ್ಲಿ ಮಳೆ ಅವಾಂತರಗಳಿಂದ ಹಲವಾರು ತೊಂದರೆಗಳಾಗಿದ್ದು ಇಂದು (ಮಂಗಳವಾರ ಮೇ 20) ರಂದು ಸಿಲ್ಕ್ ಬೋರ್ಡ್ ಸುತ್ತಮುತ್ತಲಿನಲ್ಲಿ ಮಳೆಯಿಂದಾದ ಅವಾಂತರಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಚಲವಾದಿ ನಾರಾಯಣಸ್ವಾಮಿ, ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂ ಸತೀಶ್ ರೆಡ್ಡಿ ಅವರು, ಸಿಲ್ಕ್ ಬೋರ್ಡ್ ನಲ್ಲಿ ನ್ಯಾಷನಲ್ ಹೈವೇ ಇರೋದರಿಂದ ಕೇವಲ ನಮ್ಮ ನಗರದ ವಾಹನಗಳು ಮಾತ್ರವಲ್ಲದೆ ಬೇರೆ ರಾಜ್ಯದ ವಾಹನಗಳು ಇಲ್ಲಿ ಸಂಚಾರ ಮಾಡುತ್ತಿರುವುದರಿಂದ ಬಹಳ ತೊಂದರೆಯಾಗುತ್ತಿದೆ. ಇಂತಹ ತೊಂದರೆಗಳ ಮಧ್ಯೆ ಇದೀಗ ಮಳೆಯಿಂದಾಗಿರುವ ಅವಾಂತರಗಳನ್ನು ಕೂಡ ರಾಜ್ಯ ಸರ್ಕಾರ ಲೆಕ್ಕಿಸದೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.

ನಾವು ಕೆಲಸ ಮಾಡಿಸಲು ತಯಾರಿದ್ದೇವೆ, ಆದರೆ ಸರ್ಕಾರ ಬೊಮ್ಮನಹಳ್ಳಿ ವಿಭಾಗಕ್ಕೆ ಯಾವುದೇ ರೀತಿ ಹಣ ಬಿಡುಗಡೆ ಮಾಡದಿದ್ದ ಕಾರಣ ನಾವು ಕೂಡ ಕೈಕಟ್ಟಿ ಕೂರಬೇಕಾದ ಸಂದರ್ಭ ಬಂದಿದೆ.

ಕೆಲಸ ಮಾಡಲು ಕಾಂಟ್ರಾಕ್ಟರ್ ಕೂಡ ರೆಡಿ ಇದ್ದಾರೆ ಆದರೆ ಅವರಿಗೆ ಹಣ ಬಿಡುಗಡೆ ಮಾಡದಿದ್ದ ಕಾರಣ ಇಷ್ಟೆಲ್ಲಾ ತೊಂದರೆಗಳಾಗುತ್ತಿವೆ. ಮೊದಲು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿ ನಂತರ ಗ್ಯಾರಂಟಿಗಳ ಅಥವಾ ಇನ್ನಿತರ ಕಾರ್ಯಗಳಿಗೆ ನೀವು ಹಣ ವೆಚ್ಚ ಮಾಡಿಕೊಂಡರು ನಾವ್ಯಾರು ಅದನ್ನು ಪ್ರಶ್ನಿಸುವುದಿಲ್ಲ. ಇದನ್ನೂ ಓದಿ: ರಸ್ತೆ ರಸ್ತೆಗಳಲ್ಲಿಯೇ ಸುರಂಗ ಮಾರ್ಗ ಬಿದ್ದಿವೆ ಅವುಗಳನ್ನು ಮೊದಲು ಸರಿಪಡಿಸಿ: ಆರ್ ಅಶೋಕ್

ಮೊದಲು ನಗರದಲ್ಲಿರುವ ರಸ್ತೆ ಕಾಮಗಾರಿಗಳಿಗೆ ಹಾಗೂ ಚರಂಡಿ ಕಾಮಗಾರಿಗಳಿಗೆ ಸೂಕ್ತ ಪರಿಹಾರ ಒದಗಿಸಿ ನಂತರ ಗ್ಯಾರಂಟಿ ಯೋಜನೆಗಳ ಬಗ್ಗೆ ನೀವು ಎಷ್ಟು ಹಣ ಬೇಕಾದರೂ ವೆಚ್ಚ ಮಾಡಿದರು ನಾವ್ಯಾರು ಕೂಡ ಅದನ್ನು ಪ್ರಶ್ನಿಸುವುದಿಲ್ಲಎಂದರು.

ಶಾಸಕ ರಾಮ್ ಮೂರ್ತಿ, ಬಿಬಿಎಂಪಿ ಆಯುಕ್ತರದ ಮಹೇಶ್ ಕುಮಾರ್, ವಲಯ ಆಯುಕ್ತರಾದ ರಮ್ಯಾ, ಜಂಟಿ ಆಯುಕ್ತಾರಾದ ಅಜಿತ್ ಕುಮಾರ್, ಮುಖ್ಯ ಅಭಿಯಂತರದ ಶಶಿಕುಮಾರ್, ಮಾಜಿ ಪಾಲಿಕೆಯ ಸದಸ್ಯರಾದ ಮಂಜುನಾಥ್ ರೆಡ್ಡಿ, ಪುರುಷೋತ್ತಮ್, ಮುರಳಿ,  ಬಿಜೆಪಿ ಮುಖಂಡರಾದ ನರೇಂದ್ರಬಾಬು, ಮಾಲಾ ಶ್ರೀನಿವಾಸ್ ರೆಡ್ಡಿ ಸೇರಿದಂತೆ ಬೊಮ್ಮನಹಳ್ಳಿ ವಿಭಾಗದ ಬಿಜೆಪಿ ಮುಖಂಡರುಗಳು ಈ ಸಂದರ್ಭದಲ್ಲಿದ್ದರು.

About the Author

admin

Administrator

Visit Website View All Posts

Spread the love

Post navigation

Previous: ರಸ್ತೆ ರಸ್ತೆಗಳಲ್ಲಿಯೇ ಸುರಂಗ ಮಾರ್ಗ ಬಿದ್ದಿವೆ ಅವುಗಳನ್ನು ಮೊದಲು ಸರಿಪಡಿಸಿ: ಆರ್ ಅಶೋಕ್
Next: ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಅವಧಿ ವಿಸ್ತರಣೆ

Views:

17

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.