Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಲಾಡ್ ದೇಶಪ್ರೇಮಿಗಳ ಹಾಗೆ ಮಾತಾಡುವ ಬದಲು ಅಫ್ಜಲ್ ಖಾನ್ ಹಾಗೆ ಮಾತಾಡುತ್ತಾರೆ: ಪ್ರತಾಪ್ ಸಿಂಹ
  • Politics
  • State

ಲಾಡ್ ದೇಶಪ್ರೇಮಿಗಳ ಹಾಗೆ ಮಾತಾಡುವ ಬದಲು ಅಫ್ಜಲ್ ಖಾನ್ ಹಾಗೆ ಮಾತಾಡುತ್ತಾರೆ: ಪ್ರತಾಪ್ ಸಿಂಹ

admin May 17, 2025
Spread the love

ಮೈಸೂರು: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸದೆ ಅವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೋದಿಯವರನ್ನು 140 ಕೋಟಿ ಭಾರತೀಯರು 3ನೇ ಬಾರಿ ಆಯ್ಕೆ ಮಾಡಿ ಪ್ರಧಾನ ಮಂತ್ರಿಯಾಗಿ ಮಾಡಿದ್ದಾರೆ, ಅವರು ಸುಪ್ರೀಮ್ ಆಗದೆ ಮತ್ಯಾರಾಗುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ದೇಶಭಕ್ತ ಮರಾಠಾ ಸಮುದಾಯದಲ್ಲಿ ಹುಟ್ಟಿದ ಲಾಡ್ ದೇಶಪ್ರೇಮಿಗಳ ಹಾಗೆ ಮಾತಾಡುವ ಬದಲು ಅಫ್ಜಲ್ ಖಾನ್ ಹಾಗೆ ಮಾತಾಡುತ್ತಾರೆ, ಒಂದು ವರ್ಷವಾದರೂ ನೇಹಾ ಕೊಲೆ ಹಿರೇಮಠ ಕೊಲೆ ಪ್ರಕರಣ ಇತ್ಯರ್ಥ ಮಾಡಲಾಗದ ಇವರ ಸರ್ಕಾರಕ್ಕೆ ಅತ್ಯಾಚಾರಿಗಳನ್ನು ಎನ್ಕೌಂಟರ್​​ನಲ್ಲಿ ಮುಗಿಸಲು ಪ್ರಧಾನಿ ಮೋದಿಯವರು ಅನುಮತಿ ನೀಡಬೇಕಂತೆ ಮತ್ತು ಐಪಿಸಿಯಲ್ಲಿ ಬದಲಾವಣೆ ಮಾಡಬೇಕಂತೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಾ ಮೋದಿಯವರಾ ಎಂದು ಪ್ರತಾಪ್ ಪ್ರಶ್ನಿಸಿದರು.

About the Author

admin

Administrator

Visit Website View All Posts

Spread the love

Post navigation

Previous: ಕೊತ್ತನೂರು ಮಂಜುನಾಥ್ ಅಪ್ಪಟ ದೇಶಪ್ರೇಮಿ: ರಾಮಲಿಂಗಾರೆಡ್ಡಿ
Next: ಸ್ಪರ್ಶ್ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮ

Views:

150

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.