ದೆಹಲಿ: ರಾಜ್ಯದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ಇಂದು (ಮಂಗಳವಾರ ಏ. 01) ರಂದು ಸಂಸತ್ ಭವನದ ಕಚೇರಿಯಲ್ಲಿ ಕೇಂದ್ರ ಸಚಿವರಾದ HD ಕುಮಾರಸ್ವಾಮಿ ಅವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ರಾಜ್ಯದ ಹಲವಾರು ಅಭಿವೃದಿ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಜಯಚಂದ್ರ ಅವರು, ನವದೆಹಲಿಯ ಕರ್ನಾಟಕ ಭವನ 1 (ಕಾವೇರಿ) ನೂತನ ಕಟ್ಟಡ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನ ನೀಡಿದರು. ಇದನ್ನೂ ಓದಿ:ನೀರು ಬಿಡಿಸಿ ಇಲ್ಲವೇ ಸಚಿವರು, ಶಾಸಕರುಗಳು ರಾಜೀನಾಮೆ ಕೊಡಿ..
