Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಾಧ್ಯಮದವರು ಸತ್ಯವನ್ನು ಬರೆಯುತ್ತಿಲ್ಲ: ಡಿ.ಕೆ. ಶಿವಕುಮಾರ್
  • Bangalore
  • Front news
  • Politics
  • State

ಮಾಧ್ಯಮದವರು ಸತ್ಯವನ್ನು ಬರೆಯುತ್ತಿಲ್ಲ: ಡಿ.ಕೆ. ಶಿವಕುಮಾರ್

admin January 12, 2025 1 minute read
Spread the love

ಬೆಂಗಳೂರು:  ಮಾಧ್ಯಮದವರು ಸತ್ಯವನ್ನು ಬರೆಯುತ್ತಿಲ್ಲ. ಈ ವರ್ಷ ನಾನು ಮೀಡಿಯಾ ಸ್ಕೂಲ್ ತೆರೆಯುತ್ತೇನೆಂದು ಡಿ.ಕೆ. ಶಿವಕುಮಾರ್ ನುಡಿದರು.
ಇಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ೨೦೨೪ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳ ಸಮಾರಂಭ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗ ಪ್ರಮುಖ ಅಂಗಗಳಾಗಿವೆ. ಇಡೀ ದೇಶದಲ್ಲಿ ಅಸೆಂಬ್ಲಿಗೂ ನ್ಯಾಯಾಂಗಕ್ಕೂ ಮಧ್ಯೆ ಬ್ರಿಡ್ಜ್ನಂತೆ ಕಾರ್ಯ ನಿರ್ವಹಿಸುವವರು ಪತ್ರಿಕಾ ರಂಗದವರು. ಈರ್ವರ ಮಧ್ಯೆ ತಗಲಾಕಿಕೊಂಡಿದೆ. ಪತ್ರಕರ್ತರು ಅತ್ಯಂತ ಶ್ರಮವಹಿಸಿ ಬರೆಯುತ್ತೀರಿ. ಸುಮ್ಮನೇ ಯಾರೋ ಏನೋ ಹೇಳಿದರೆಂದು ಒಂದು ಸ್ಟೋರಿಯನ್ನು ಬರೆದು, ಅವರ ಭವಿಷ್ಯಗಳು ನಾಶವಾಗಬಾರದು.
ಶೃಂಗೇರಿಯಿAದ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ನಾನು ದೇವಸ್ಥಾನಕ್ಕೆ ಹೋದರೆ ಟೆಂಪಲ್ ರನ್ ಅಂತ ಬಿಂಬಿಸ್ತೀರಿ. ಯಾರೂ ತಮ್ಮ ಧರ್ಮವನ್ನು ಬಿಟ್ಟು ಬದುಕಲ್ಲ. ಎಲ್ಲರಿಗೂ ಅವರ ಧರ್ಮ ಬಹು ಮುಖ್ಯ. ಎಲ್ಲಾ ಜಾತಿಯವರಿಗೂ ಅವರದೇ ಆದ ಧರ್ಮವಿರುತ್ತದೆ. “ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು” ಎಂದು ನುಡಿದರು.
ಈ ಸಂದರ್ಭದಲ್ಲಿ ಸಚಿವ ಚೆಲುವರಾಯಸ್ವಾಮಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಪ್ರಧಾಯ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಉಪಾಧ್ಯಕ್ಷ ಮೋಹನ್ ಕುಮಾರ್ ಬಿ.ಎನ್. ಕಾರ್ಯದರ್ಶಿ ಮಂಜುನಾಥ್ ಜಿ.ವೈ. ಜಂಟಿ ಕಾರ್ಯದರ್ಶಿ ಧರಣೀಶ್ ಬಿ.ಎನ್. ಪ್ರೆಸ್ ಕ್ಲಬ್ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರು ಭಾಗವಹಿಸಿದ್ದರು.

About the Author

admin

Administrator

Visit Website View All Posts

Spread the love

Post navigation

Previous: ಡಾಂಭರೀಕರಣ ಕಾಮಗಾರಿಗೆ ಚಾಲನೆ
Next: ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಲರ್ಪಣೆ

Views:

27

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.