Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಹೆಂಡತಿ ಜೊತೆ ಕಿರಿಕ್​; ಇಬ್ಬರು ಮಕ್ಕಳನ್ನು ಕ್ಯಾನಲ್ ಗೆ ಎಸೆದ ಪಾಪಿ ಅಪ್ಪ!
  • Crime
  • State
  • ಶಹಾಪುರ

ಹೆಂಡತಿ ಜೊತೆ ಕಿರಿಕ್​; ಇಬ್ಬರು ಮಕ್ಕಳನ್ನು ಕ್ಯಾನಲ್ ಗೆ ಎಸೆದ ಪಾಪಿ ಅಪ್ಪ!

Praja Vahini August 19, 2026
WhatsApp Image 2026-08-19 at 11.59.52
Spread the love

ಶಹಾಪುರ: ಹೆಂಡತಿ ಜೊತೆ ಜಗಳ ಮಾಡಿಕೊಂಡ ಕೋಪದಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕ್ಯಾನಲ್ ಗೆ ಎಸೆದಿರುವ ಆಘಾತಕಾರಿ ಘಟನೆ ತಾಲೂಕಿನ ಗಂಗನಾಳ್ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗೋಗಿ ಗ್ರಾಮದ ಬಳಿ ಬರುವ (ಬೋರುಕ ಕಂಪನಿ ಹತ್ತಿರ) ಕ್ಯಾನಲ್ ನಲ್ಲಿ  ಪಾಪಿ ತಂದೆ ಶಾಂತಪ್ಪನೂ ಮಕ್ಕಳನ್ನು ಕ್ಯಾನಲ್ ಗೆ ಎಸೇದಿದ್ದಾನೆ.

ರೇಣುಕಾ ಗಂಡ ಶಾಂತಪ್ಪ ಬಿರೆದಾರ್ ದಂಪತಿಗಳಿಗೆ ಮೂರು ಜನ ಮಕ್ಕಳಿದ್ದು, ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳು, ಎರಡು ವರ್ಷದ ಒಂದು ಗಂಡು ಮಗುವಿದೆ.

ಪಾಪಿ ತಂದೆ ಶಾಂತಪ್ಪನು ಮೂಲತ ತಾಲೂಕಿನ ಕಕ್ಕಸಗೇರ ಗ್ರಾಮದವನಾಗಿದ್ದು, ಹೆಂಡತಿಯ ತವರೂರು ಗಂಗನಾಳ್ ಗ್ರಾಮದಲ್ಲಿಯೇ  ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸಿತಿದ್ದ ಈಗಿರುವಾಗ ಮಂಗಳವಾರ ಸಂಜೆ ವೇಳೆ ಗಂಡ ಹೆಂಡತಿ ನಡುವೆ ಕಲಹ ಉಂಟಾಗಿದ್ದು, ಏಕಾಏಕಿ ಮೂವರು ಮಕ್ಕಳನ್ನು ತನ್ನ ದ್ವಿಚಕ್ರ ವಾಹನದ ಮೇಲೆ ಕೂರಿಸಿಕೊಂಡು ಹೋಗಿದ್ದು, ಇಬ್ಬರು ಮಕ್ಕಳನ್ನು ಕ್ಯಾನಲ್ಗೆ ಎಸೆದಿದ್ದೇನೆ ಎಂದು ಪೋಲೀಸರ ಎದುರು ಬಾಯಿ ಬಿಟ್ಟಿದ್ದಾನೆ.

ಸಾನ್ವಿ (9) ಸೃಜನ್ (2) ವರ್ಷದ ಮಕ್ಕಳನ್ನು ಕ್ಯಾನಲ್ ನಲ್ಲಿ ಎಸೆದಿದ್ದಾಗಿ ಹೇಳಿದ್ದು, ಇನ್ನೊರ್ವ ಮಗಳನ್ನು ತಾಯಿ ಆಶ್ರಯಕ್ಕೆ ಒಪ್ಪಿಸಲಾಗಿದೆ, ಈಗಾಗಲೇ ಶೋದಾ ಕಾರ್ಯ ನಡೆದಿದೆ, ಮತ್ತು ನಾಪತ್ತೆಯಡಿ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ಪತ್ತೆಯಾದ ಮಕ್ಕಳ ದೇಹ

ಇಬ್ಬರ ಮಕ್ಕಳ ದೇಹ ಇನ್ನೂ ಪತ್ತೆಯಾಗಿಲ್ಲಾ, ಸಿಬ್ಬಂದಿಗಳಿಂದ ಶೋಧ ನಡೆಯುತ್ತಿದೆ. ಕೌಟುಂಬಿಕ ಕಲಹ ಮತ್ತು ಹೆಂಡತಿ ಮೇಲಿನ ಕೋಪಕ್ಕೆ ಆರೋಪಿ ಹೀಗೆ ಮಾಡಿದ್ದಾನೆ. ಈ ಕುರಿತು ತನಿಖೆ ನಡಿಯುತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಮಂಕಾಳ್ ವೈದ್ಯ ಅವರು ಸಜ್ಜನ ವ್ಯಕ್ತಿ: ಸಿಎಂ ಬಣ್ಣನೆ
Next: ಹನೂರು ಶೂಟೌಟ್ ಕೇಸ್‌ಗೆ ಬಿಗ್ ಟ್ವಿಸ್ಟ್! ಕೂಲಂಕುಷ ತನಿಖೆಗೆ ಸಿಎಂ ಡಿಕೆಶಿ ಸೂಚನೆ

Views:

1893

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.