ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರು ಕಳೆದ ವರ್ಷ ಧನ್ಯತಾ ಅವರ ಜೊತೆ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ ಅವರು ಇದೀಗ ತಂದೆ-ತಾಯಿ ಆಗಿದ್ದಾರೆ.
ಹೌದು, ಡಾಲಿ ಹಾಗೂ ಧನ್ಯತಾ ಅವರಿಗೆ ಗಂಡು ಮಗು ಜನಿಸಿದ್ದು ಈ ಸಿಹಿ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಮಗುವಿನ ಕೈ ಹಾಗೂ ಡಾಲಿ ಅವರ ಕೈ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಇನ್ನು ಈ ಫೋಟೋ ನೋಡಿದ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಖುಷಿ ವಿಷಯ ಹಂಚಿಕೊಂಡ ಡಾಲಿ ಧನಂಜಯ್
