Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ತೆಂಗಿನ ನಾರಿನ ಮ್ಯಾಟ್‌ಗಳು ಮತ್ತು ಇತರೆ ಉತ್ಪನ್ನಗಳು ದೆಹಲಿಗೆ ಸರಬರಾಜು: ಸಿಎಂ
  • Bangalore
  • Politics
  • State

ತೆಂಗಿನ ನಾರಿನ ಮ್ಯಾಟ್‌ಗಳು ಮತ್ತು ಇತರೆ ಉತ್ಪನ್ನಗಳು ದೆಹಲಿಗೆ ಸರಬರಾಜು: ಸಿಎಂ

Praja Vahini April 22, 2026
WhatsApp Image 2026-04-22 at 13.08.17
Spread the love

ಬೆಂಗಳೂರು: ಕಸದಿಂದ ರಸ ಎಂಬ ಮಾತು ಇತ್ತೀಚಿನ ದಿನಗಳಲ್ಲಿ ನಿಜ ಆಗುತ್ತಿದ್ದು ಇದಕ್ಕೆ ದೊಡ್ಡ ಉದಾಹರಣೆ ಎಂದರೆ ತೆಂಗು. ತೆಂಗಿನಕಾಯಿ ಮರದಿಂದ ಸಿಗುವ ಪ್ರತಿಯೊಂದು ರಂಬೆ, ಕೊಂಬೆಗಳು ಸೇರಿದಂತೆ ತೆಂಗಿನ ಚಿಪ್ಪು, ತೆಂಗಿನ ನಾರು (ಜುಬ್ಬರ) ಎಲ್ಲವೂ ಕೂಡ ಬಳಕೆಯಾಗುತ್ತದೆ.

ಹೌದು, ತಂಗಿನ ನಾರಿನಿಂದ ತಯಾರಾದ ಮ್ಯಾಟ್‌ಗಳು ಹಾಗೂ ಇನ್ನಿತರ ಉತ್ಪನ್ನಗಳನ್ನ ಕರ್ನಾಟಕ ರಾಜ್ಯದ ತೆಂಗು ರೈತರು ಉತ್ಪಾದಿಸುತ್ತಿದ್ದು, ಈ ಉತ್ಪಾದನೆಯನ್ನು ದೆಹಲಿಗೆ ಸರಬರಾಜು ಮಾಡುವ ವಾಹನಕೆ ಇಂದು (ಬುಧವಾರ ಏ. 22) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ.

ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ತಯಾರಾದ ತೆಂಗಿನ ನಾರಿನ ಮ್ಯಾಟ್‌ಗಳು ಮತ್ತು ಇತರೆ ಉತ್ಪನ್ನಗಳನ್ನು ದೆಹಲಿಗೆ ಸರಬರಾಜು ಮಾಡುತ್ತಿರುವುದು ಸಂತಸದ ಸಂಗತಿ.

ದೆಹಲಿಯಲ್ಲೂ ಇವುಗಳು ಜನಮನ್ನಣೆ ಗಳಿಸಿ, ರಾಜ್ಯದ ತೆಂಗು ಬೆಳಗಾರರ ಬದುಕಿಗೆ ಇನ್ನಷ್ಟು ಆರ್ಥಿಕ ಲಾಭ ತಂದುಕೊಡಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ತಮಿಳುನಾಡಿನ ಆಡಳಿತ ಪಕ್ಷದ ಸಚಿವರಿಗೆ ನಟ ವಿಜಯ್ ತಿರುಗೇಟು!

ಈ ಸಂದರ್ಭದಲ್ಲಿ ತೆಂಗಿನ ನಾರಿನ‌ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ನಟರಾಜ್ ಜಾನಕಿರಾಮ್, ಮುಖಂಡರಾದ ರವಿ‌ ಬೋಸರಾಜು ಸೇರಿದಂತೆ ಅನೇಕರು ಈ ವೇಳೆ ಹಾಜರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಗೂಗಲ್ ನಲ್ಲಿ ಸರ್ಚ್ ಮಾಡಿ ಪ್ರಿಯತಮನ ಕೊ*ಲೆಗೆ ಸ್ಕೆಚ್!
Next: ಕಾಂಗ್ರೆಸ್‌ 2 ತಿಂಗಳ ಗ್ರಹಲಕ್ಷ್ಮಿ ಹಣವನ್ನ ಉಪಚುನಾವಣೆ ಬಳಸಿದೆ: ಬಿವೈವಿ ಆರೋಪ

Views:

35

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.