Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಜಾನಪದ ಜಾತ್ರೆ ಯಿಂದ ಗ್ರಾಮೀಣ ಸೊಗಡು ಹೆಚ್ಚಿಸುತ್ತದೆ
  • State
  • ಚಡಚಣ

ಜಾನಪದ ಜಾತ್ರೆ ಯಿಂದ ಗ್ರಾಮೀಣ ಸೊಗಡು ಹೆಚ್ಚಿಸುತ್ತದೆ

Praja Vahini April 9, 2026 1 minute read
WhatsApp Image 2026-04-09 at 16.36.18
Spread the love

ಚಡಚಣ: ಜಾನಪದ ಜಾತ್ರೆಗಳು ಗ್ರಾಮೀಣ ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಬಾಂಧವ್ಯದ ಅನಾವರಣದ ವೇದಿಕೆಗಳಾಗಿವೆ ಎಂದು ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಶಂಕರ ಬಗಲಿ ಹೇಳಿದರು.

ಗುಂದವಾನ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆ ಮಹೋತ್ಸವ ಅಂಗವಾಗಿ ಗದಗ ಜಿಲ್ಲೆಯ ಕಣ್ಣೂರು ಗ್ರಾಮದ ಜಾನಪದ ಕಲಾ ತಂಡ ದಿಂದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ  ಮಾತನಾಡಿದ ಅವರು, ಗ್ರಾಮೀಣ ಭಾಗದ ಸಾಂಪ್ರದಾಯಿಕ ನೃತ್ಯ, ಜನಪದ ಗೀತೆಗಳು, ತಿನಿಸುಗಳು ಮತ್ತು ಗ್ರಾಮೀಣ ಕ್ರೀಡೆಗಳ ಮೂಲಕ ಜನಪದ ಸೊಗಡು ಎದ್ದು ಕಾಣುತ್ತದೆ.

ಒಟ್ಟಾರೆಯಾಗಿ, ಜಾನಪದ ಜಾತಸಂಪ್ರದಾಯದ ಉಳಿವಿನ ಜೊತೆಗೆ ಮನರಂಜನೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಹೆಚ್ಚಿಸುತ್ತವೆ ಎಂದರು.

ಜಾನಪದ ಜಾತ್ರೆಯ ಮುಖ್ಯ ವಿಶೇಷತೆಗಳು:

ಕಲಾ ಪ್ರದರ್ಶನ: ಸಮಾಳ, ನಂದಿಕೋಲು ವಾದ್ಯ ವೈಭವ, ಕೋಲಾಟ, ಲಾವಣಿ ಪದ, ಗೀಗಿ ಪದ, ಮತ್ತು ಜಗ್ಗಲಿ ನೃತ್ಯದಂತಹ ಸಾಂಪ್ರದಾಯಿಕ ಕಲೆಗಳು ಇಲ್ಲಿ ಪ್ರಮುಖವಾಗಿರುತ್ತವೆ.

ಗ್ರಾಮೀಣ ಸೊಗಡು: ಜನಪದ ಗೀತೆಗಳ ಮೂಲಕ ಹೆಣ್ಣು ಮಕ್ಕಳ ಸಬಲೀಕರಣ, ಸಾಮಾಜಿಕ ಜಾಗೃತಿಯನ್ನು ಮೂಡಿಸಲಾಗುತ್ತದೆ.

ಆಚಾರ-ವಿಚಾರ: ದೇವತೆಗಳ ಪೂಜೆ, ಮೆರವಣಿಗೆ ಮತ್ತು ಸಾಂಪ್ರದಾಯಿಕ ಆಚರಣೆಗಳು ಜಾತ್ರೆಯ ಜೀವನಾಡಿಯಾಗಿರುತ್ತವೆ.
ಮನರಂಜನೆ ಮತ್ತು ಮಳಿಗೆಗಳು: ದೈತ್ಯ ತೊಟ್ಟಿಲು, ಜೋಕಾಲಿ, ಆಟಿಕೆಗಳ ಮಳಿಗೆಗಳು ಮತ್ತು ಗ್ರಾಮೀಣ ತಿನಿಸುಗಳು ಜಾತ್ರೆಯ ಆಕರ್ಷಣೆಯಾಗಿವೆ.

ಸಾಮಾಜಿಕ ಬಂಧ: ವಿವಿಧ ಸಮುದಾಯಗಳ ಜನರು ಒಂದಾಗಿ ಸೇರುವ, ಸಾಮಾಜಿಕ ಬಾಂಧವ್ಯವನ್ನು ಹೆಚ್ಚಿಸುವ ತಾಣ ಇದಾಗಿದೆ.

ಈ ಸಂದರ್ಭದಲ್ಲಿ ವೇದ ಮೂರ್ತಿ ಕಲ್ಲಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ, ಅಕ್ಬರ್ ಖಾನಾಪುರ, ಮಾಜಿ ಗ್ರಾ ಪಂ ಅಧ್ಯಕ್ಷ ಹಣಮಂತ ಖಡೆಖಡೆ, ಮರುತಿ ಟಕ್ಕಳಕಿ, ಗುರುಶಾಂತ ಖಾನಾಪುರ, ರಾಜಶೇಖರ ತಳವಾರ, ಆನಂದ ಕೋಳಿ, ಗಂಗಾಧರ ಖಾನಾಪುರ, ಕಾಮಣ್ಣಾ ಬಗಲಿ, ಅಡಿವೆಪ್ಪ ಬಗಲಿ, ಯಮನಪ್ಪ ಇಳಿಗೇರ, ರಮೇಶ ವಾಲಿಕಾರ, ಸೋಮಶೇಖರ್ ಕುರಗೋಡ, ಉಮೇಶ ಕೋಳಿ, ಮಲ್ಲು ದಳವಾಯಿ ಗಿರೀಶ್ ನಾವಿ, ಶಮೀರ ಅರ್ಜನಾಳ, ಶ್ರೀಶೈಲ ಕರಜಗಿ, ಇತರರು.

About the Author

Praja Vahini

Editor

View All Posts

Spread the love

Post navigation

Previous: ಲಂಡನ್‌ನ SXSW ಚಿತ್ರೋತ್ಸವಕ್ಕೆ ಲಗ್ಗೆ ಇಟ್ಟ ಅನೂಯಾ ಸ್ವಾಮಿ
Next: ಕಾಳಸಂತೆಯಲ್ಲಿ ಗ್ಯಾಸ್ ಹೆಚ್ಚನ ಧರದಲ್ಲಿ ಮಾರಾಟ ಮಾಡುವ ಮಾಲಿಕರ ವಿರುದ್ದ ಕಾನೂನು ಕ್ರಮ: ಕೆಹೆಚ್. ಮುನಿಯಪ್ಪ

Views:

176

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.