Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮನೆಯಲ್ಲಿರುವ ಜಿರಳೆಗಳನ್ನು ಓಡಿಸಲು ಇಲ್ಲಿದೆ ಸುಲಭ ಪರಿಹಾರ!
  • Healthy Life

ಮನೆಯಲ್ಲಿರುವ ಜಿರಳೆಗಳನ್ನು ಓಡಿಸಲು ಇಲ್ಲಿದೆ ಸುಲಭ ಪರಿಹಾರ!

Praja Vahini April 8, 2026
Thumbnail for website
Spread the love

ಪ್ರತಿಯೊಬ್ಬರ ಮನೆಯಲ್ಲಿ ಎಷ್ಟೇ ಕ್ಲೀನ್ ಮಾಡಿದ್ರೂ ಕೂಡ ಕೆಲವೊಂದು ಸಾರಿ ಕ್ರಿಮಿ, ಕೀಟಗಳು ಸೇರಿದಂತೆ ಜಿರಳೆ, ಇರುವೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಹೌದು, ಮನೆಯಲ್ಲಿ ಪ್ರಮುಖವಾಗಿ ಅಡುಗೆಮನೆಯನ್ನು ಹೆಚ್ಚಾಗಿ ಸ್ವಚ್ಛ ಮತ್ತು ಶುಚಿಗೊಳಿಸುವುದರಿಂದ ಯಾವುದೇ ಕ್ರಿಮಿ, ಕೀಟಗಳು ಬರುವುದಿಲ್ಲ. ಪ್ರತಿನಿತ್ಯ ಸ್ವಚ್ಛಗೊಳಿಸಿದರು ಕೂಡ ಕೆಲವೊಂದು ಸಾರಿ ಜಿರಳೆ, ಇರುವೆ ಸೇರಿದಂತೆ ಇನ್ನೂ ಹಲವಾರು ಕ್ರಿಮಿಕೀಟಗಳು ಬರುತ್ತವೆ. ಇಂತ ಕ್ರಿಮಿ ಕೀಟಗಳನ್ನು ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನ ಬಳಸಿ ಜಿರಳೆ, ಇರುವೆ ಮನೆಯೊಳಗೆ ಬಾರದಂತೆ ತಡೆಯಬಹುದು.

ಈರುಳ್ಳಿ ತುಂಡುಗಳಿಗೆ ಅಡಿಗೆ ಸೋಡಾವನ್ನು ಸೇರಿಸಿ ಮಿಶ್ರಣ ಮಾಡಿ, ಕೀಟಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಇಡುವುದರಿಂದ ಅವುಗಳನ್ನು ಆಕರ್ಷಿಸಿ ನಿವಾರಣೆ ಮಾಡಬಹುದು. ಈರುಳ್ಳಿಯ ವಾಸನೆ ಕೀಟಗಳನ್ನು ಸೆಳೆಯುವಾಗ, ಸೋಡಾ ಅವುಗಳ ಜೀರ್ಣಾಂಗ ವ್ಯವಸ್ಥೆಯಲ್ಲಿ ರಾಸಾಯನಿಕ ಕ್ರಿಯೆ ಉಂಟುಮಾಡಿ ಹಾನಿ ಉಂಟುಮಾಡುತ್ತದೆ. ಈ ಮಿಶ್ರಣವನ್ನು ಪ್ರತಿದಿನ ಹೊಸದಾಗಿ ತಯಾರಿಸಿ ಬಳಸುವುದು ಪರಿಣಾಮಕಾರಿ ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಇದರ ಜೊತೆಗೆ ಪುದೀನಾ ಎಣ್ಣೆ, ಬೇವಿನ ಎಣ್ಣೆ, ವಿನೆಗರ್ ಮತ್ತು ನಿಂಬೆ ರಸವನ್ನು ಬಳಸಿ ಮನೆಯ ಮೂಲೆಗಳು, ಕಿಟಕಿಗಳು ಮತ್ತು ಬಾಗಿಲುಗಳ ಸುತ್ತ ಸ್ವಚ್ಛಗೊಳಿಸುವುದರಿಂದ ಕೀಟಗಳ ಪ್ರವೇಶವನ್ನು ತಡೆಯಬಹುದು. ಆದರೆ, ಈ ಮಿಶ್ರಣಗಳನ್ನು ಮಕ್ಕಳು ಮತ್ತು ಸಾಕುಪ್ರಾಣಿಗಳಿಂದ ದೂರವಿಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

ಒಟ್ಟಾರೆ, ನಿಯಮಿತ ಸ್ವಚ್ಛತೆ ಮತ್ತು ಈ ಸರಳ ವಿಧಾನಗಳನ್ನು ಅನುಸರಿಸುವುದರಿಂದ ಅಡುಗೆಮನೆಯಲ್ಲಿ ಕೀಟ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಏ.9 ರಂದು ಪುದುಚೇರಿ, ಕೇರಳ, ಅಸ್ಸಾಂ ವಿಧಾನಸಭಾ ಚುನಾವಣೆ ಹೇಗಿದೆ ಸಿದ್ಧತೆ?
Next: ನಾಳೆ 2nd PUC ಫಲಿತಾಂಶ ಪ್ರಕಟ

Views:

41

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.