Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನ್ಯಾನಪ್ಪನಹಳ್ಳಿ ಕ್ರಿಕೆಟ್‌ ಹಬ್ಬಕ್ಕೆ ಶಾಸಕರಾದ ಎಂ.ಸತೀಶ್‌ ಅದ್ಧೂರಿ ಚಾಲನೆ
  • Bangalore
  • Cricket
  • Front news
  • State

ನ್ಯಾನಪ್ಪನಹಳ್ಳಿ ಕ್ರಿಕೆಟ್‌ ಹಬ್ಬಕ್ಕೆ ಶಾಸಕರಾದ ಎಂ.ಸತೀಶ್‌ ಅದ್ಧೂರಿ ಚಾಲನೆ

Praja Vahini February 22, 2026
e07a1cb7-d1d9-48b6-a550-71c80662a882
Spread the love

ಬೊಮ್ಮನಹಳ್ಳಿ: ಕ್ರಿಕೆಟ್‌ ಬ್ಯಾಟ್‌ ಹಿಡಿದು ಮೈದಾನಕ್ಕಿಳಿದ ಶಾಸಕ ಸತೀಶ್‌ ರೆಡ್ಡಿ ಕ್ರಿಕೆಟ್‌ ಆಡುವುದರ ಮೂಲಕ ಚಾಲನೆ ನೀಡಿದ್ರು. ಬ್ಯಾಟ್‌ ಹಿಡಿದು ಕ್ರಿಕೆಟ್‌ ಆಡಿದ್ದಷ್ಟೇ ಅಲ್ಲದೆ ಆಟಗಾರರಗಿಗೆ ಕ್ರಿಕೆಟ್ ಆಟದ ಕುರಿತು ಹಲವು ಸಲಹೆಗಳನ್ನ ನೀಡಿ ಭಾಗವಹಿಸಿದ್ದ ಎಲ್ಲಾ ತಂಡಗಳಿಗೂ ಶುಭಕೋರಿದ್ರು. ಒಟ್ಟಾರೆ ಈ ಕ್ರಿಕೆಟ್‌ ತಂಡದಲ್ಲಿ 16 ತಂಡಗಳು ಭಾಗವಹಿಸಿದ್ದವು.

ಇನ್ನು ಟೂರ್ನಿ ಮುಗಿದ ಬಳಿಕ ಬಹುಮಾನ ವಿತರಣೆಯನ್ನೂ ಸಹ ಶಾಸಕರೇ ನಡೆಸಿಕೊಟ್ಟರು. ಪ್ರಥಮ ಬಹುಮಾನವಾಗಿ 50 ಸಾವಿರ ನಗದು ಮತ್ತು ಪಾರಿತೋಷಕ, ದ್ವಿತೀಯ ಬಹುಮಾನವಾಗಿ 25 ಸಾವಿರ ನಗದು ಮತ್ತು ಪಾರಿತೋಷಕ ವಿತರಿಸಿದ್ರು.

ಈ ಸಂದರ್ಭದಲ್ಲಿ ಸತೀಶ್‌ ರೆಡ್ಡಿ ಅವರೊಟ್ಟಿಗೆ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷರು ಹಾಗೂ ಗೋಕುಲ್ ಗ್ರೂಪ್ಸ್ ಮಾಲೀಕರಾದ ಎಂ.ಮಂಜುನಾಥ್, ಗೋಕುಲ್ ಗ್ರೂಪ್ಸ್‌ನ ಎಂ.ನವನೀತ್ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಫೆಬ್ರವರಿ 28ಕ್ಕೆ ಹುಳಿಮಾವು ಶ್ರೀ ಸತ್ಯನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ
Next: ದೆಹಲಿಗೆ ಹೋಗೋದು ಬರೋದು ಇದ್ದೇ ಇರುತ್ತೆ: ಡಿಸಿಎಂ ಡಿ.ಕೆ. ಶಿವಕುಮಾರ್

Views:

100

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.