Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಾಗರಕೆರೆ ಅಭಿವೃದ್ದಿಗೆ 293.69 ಲಕ್ಷ,ರೂಗಳ ಮಂಜೂರಿ: ಸಚಿವ ದರ್ಶನಾಪುರ
  • Politics
  • State
  • ಶಹಾಪುರ

ನಾಗರಕೆರೆ ಅಭಿವೃದ್ದಿಗೆ 293.69 ಲಕ್ಷ,ರೂಗಳ ಮಂಜೂರಿ: ಸಚಿವ ದರ್ಶನಾಪುರ

Praja Vahini February 17, 2026
IMG_20260217_222429
Spread the love

ಶಹಾಪುರ: ನಗರದ ಚರಬಸವೇಶ್ವರ ಗದ್ದುಗೆಯ ಅವಣರದಲ್ಲಿ ಅವರಿಸಿಕೊಂಡ, ನಾಗರಕೆರೆ ಅಭಿವೃದ್ದಿಗೆ ಕೇಂದ್ರ ಪುರಸ್ಕಂತ ಯೋಜನೆಯ ಅಮೃತ.2,0 ದಲ್ಲಿ ಕೆರೆ ಕಾಮಗಾರಿಗಳಿಗೆ 293,69 ಲಕ್ಷ,ರೂ ಮಂಜೂರಿಯಾಗಿದೆ, ಎಂದು ಸಣ್ಣ ಕೈಗಾರಿಕಾ ಸಾರ್ವಜನಿಕ ಉಧ್ಯಮಗಳ ಮಂತ್ರಿ ಶರಣಬಸ್ಸಪ್ಪಗೌಡ ದರ್ಶನಾಪುರವರು ಪತ್ರಿಕೆಗೆ ತಿಳಿಸಿದ್ದಾರೆ.

ಬೇಸಿಗೆ ಸೇರಿದಂತೆ ವಿವಿಧ ಸಮಯಗಳಲ್ಲಿ ಶಹಾಪುರ ನಗರದಲ್ಲಿ ಅಂತರಜಲ ಹೆಚ್ಚಿಸಲು ನಾಗರಕೆರೆಯಲ್ಲಿ ನೀರು ಸಂಗ್ರದಿಂದ ಅನೂಕೂಲವಾಗುತ್ತದೆ. ನಗರದಲ್ಲಿ ಈಗಾಗಲೆ ವಿವಿಧ ಕಾಮಗಾರಿಗಳು ಕೈಗೊಳ್ಳಲಾಗಿದೆ, ನಾಗರಕೆರೆ ಅಭಿವೃದ್ದಿಗೆ ಟೆಂಡರ್ ಬಾಕಿ ಇದ್ದು ಶಿಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದ ಅವರು ಸಾರ್ವತ್ರಿಕ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆಧ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

About the Author

Praja Vahini

Editor

View All Posts

Spread the love

Post navigation

Previous: ‌ ಕಾಂಗ್ರೆಸ್ ಸರ್ಕಾರದ ಆದ್ಯತೆಯ ಕ್ಷೇತ್ರಗಳಲ್ಲಿ ಕೃಷಿ ಕೂಡ ಒಂದು: ಸಿಎಂ
Next: ಕಾಂಗ್ರೆಸ್ ಪಕ್ಷದಿಂದಲೇ ಜಿಬಿಎ ಚುನಾವಣೆಗೆ 900 ಆಕಾಂಕ್ಷಿಗಳು ಅರ್ಜಿ

Views:

33

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.