Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಾವ್ಯಾರು ಕೂಡ ದೇವರಲ್ಲಿ  ಇದೇ ಜಾತಿಗೆ ಸೇರಿದವರು ಎಂದು ಅಪ್ಲಿಕೇಶನ್ ಹಾಕಿಲ್ಲ: ಶಾಸಕ ಸತೀಶ್ ರೆಡ್ಡಿ
  • Bangalore
  • Politics
  • State

ನಾವ್ಯಾರು ಕೂಡ ದೇವರಲ್ಲಿ  ಇದೇ ಜಾತಿಗೆ ಸೇರಿದವರು ಎಂದು ಅಪ್ಲಿಕೇಶನ್ ಹಾಕಿಲ್ಲ: ಶಾಸಕ ಸತೀಶ್ ರೆಡ್ಡಿ

Praja Vahini February 15, 2026
Screenshot_2026-02-15-19-15-25-31_6012fa4d4ddec268fc5c7112cbb265e7
Spread the love

ರಾಜ್ಯದಾದ್ಯಂತ ಇಂದು  (ಭಾನುವಾರ ಫೆಬ್ರುವರಿ 15) ಮಹಾಶಿವರಾತ್ರಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹಿಂದೂ ಸಮಾಜೋತ್ಸವ ಆಚರಿಸಲಾಗುತ್ತಿದೆ.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು, ನಾವೆಲ್ಲರೂ ಹಿಂದೂಗಳಾಗಿ ಈ ಸನಾತನ ಧರ್ಮವನ್ನು ಪಾಲಿಸುತ್ತಿರುವವರು. ನಮ್ಮಲ್ಲಿ ಜಾತಿ, ಮತ ಭೇದವಿಲ್ಲ ಎಲ್ಲರೂ ಒಂದೇ.
ನಾವ್ಯಾರು ಕೂಡ ದೇವರಲ್ಲಿ  ಇದೇ ಜಾತಿಗೆ ಯವರು ಎಂದು ಅಪ್ಲಿಕೇಶನ್ ಹಾಕಿಲ್ಲ. ನಾವೆಲ್ಲರೂ ಒಂದೇ. ಈ ದೇಶದಲ್ಲಿ 30ಕ್ಕಿಂತ ಹೆಚ್ಚು ರಾಜ್ಯಗಳಿವೆ. ಒಂದೊಂದು ರಾಜ್ಯದಲ್ಲೂ ಬೇರೆ ಬೇರೆ ಭಾಷೆಗಳನ್ನು ಮಾತನಾಡುತ್ತಾರೆ. ಆದರೆ ಇಡೀ ದೇಶದಲ್ಲಿ ಹಿಂದೂಗಳು ಪೂಜೆ ಮಾಡುವುದು ದೇವರನ್ನ ಸ್ಮರಿಸುವುದು ಎಂದು ಹೇಳಿದರು.

ನಮಗೆ ಬೇರೆ ಭಾಷೆ ಬರದೇ ಇರಬಹುದು ಆದರೆ ಎಲ್ಲರ ಹೃದಯದ ಭಾವನೆ ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ದೇವರು ನೀಡಿದ್ದಾನೆ ಎಂದರು.
ಸ್ವಾತಂತ್ರ್ಯ ಪೂರ್ವದ  ಹಿನ್ನೆಲೆಯನ್ನು ಗಮನಿಸಿದರೆ, ನಾವೆಲ್ಲರೂ ದಾಸಿಯದಿಂದ ಹೊರಗಡೆ ಬಂದಿರುವಂತವರು.
ಹಿಂದೆ ನಮ್ಮನ್ನೆಲ್ಲ ಸುಲ್ತಾನರು ಸೇರಿದಂತೆ ಬ್ರಿಟಿಷರು ಕೂಡ ಒಂದು ಸಾವಿರ ವರ್ಷ ದಾಸರ ರೀತಿಯಲ್ಲಿ ಬಳಸಿಕೊಂಡಿದ್ದಾರೆ.
ಎಷ್ಟೇ ಜನ ನಮ್ಮನ್ನ ಆಳಿದರು ಕೂಡ ನಮ್ಮನ್ನ ಬೇರೆ ಮಾಡಲು ಆಗುವುದಿಲ್ಲ ಎಂದರು.
ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು.
ದಾಸ್ಯದಿಂದ ಹೊರಗಡೆ ಬಂದು ದೇಶ ವಿಭಜನೆಯಾದ ಮೇಲು ಕೂಡ ನೂರಾರು ಕೋಟಿ ಜನ ನಮ್ಮ ದೇಶದಲ್ಲಿ ಹಿಂದುಗಳು ವಾಸವಿದ್ದಾರೆ ಎಂದರು.
ನಾವೆಲ್ಲರೂ ಬಹಳ ನೋವಿನಿಂದ ಬಂದಿದ್ದೇವೆ ಆ ನೋವು ನಮ್ಮ ಮುಂದಿನ ಜನಾಂಗಕ್ಕೆ ಬರಬಾರದು ಎನ್ನುವುದೇ ನಮ್ಮ ರಾಷ್ಟ್ರೀಯ ಸ್ವಯಂ ಸಂಘದ ಧ್ಯಾಯ ಎಂದು ಹೇಳಿದರು.
ನಾವೆಲ್ಲ ಈ ದೇಶವನ್ನು ಈ ರಾಷ್ಟ್ರವನ್ನ ಮುನ್ನಡೆಸುವಂತಹ ಜವಾಬ್ದಾರಿಯನ್ನು ನಾವೆಲ್ಲರೂ ಹೊತ್ತುಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿಯ ಹಲವು ಮುಖಂಡರು ಸೇರಿದಂತೆ ಹಲವು ಸ್ವಾಮೀಜಿಗಳು ಭಾಗವಹಿಸಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಮೂಳೆ, ಕೀಲು ಶಸ್ತ್ರ ಚಿಕಿತ್ಸೆ
Next: ಎಸ್.ಕೆ ಪಬ್ಲೀಕ್ ಶಾಲೆಯ ಮೂರನೇ ವರ್ಷದ ವಾರ್ಷಿಕೋತ್ಸವ

Views:

29

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.