Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಮಲಾಕರ್ ಭಟ್ ಸುಚಿತ್ರಾ ಇಬ್ಬರ ನಡುವಿನ ರಂಗನಾಟ ಒಂದೊಂದೇ ಬಯಲು
  • Crime
  • State
  • ದಕ್ಷಿಣ ಕನ್ನಡ

ಕಮಲಾಕರ್ ಭಟ್ ಸುಚಿತ್ರಾ ಇಬ್ಬರ ನಡುವಿನ ರಂಗನಾಟ ಒಂದೊಂದೇ ಬಯಲು

Praja Vahini February 6, 2026
WhatsApp Image 2026-02-06 at 12.55.37
Spread the love

ಕಾರವಾರ: ಖ್ಯಾತ ಜ್ಯೋತಿಷ್ಯ ಕಮಲಾಕರ ಭಟ್ ಸುಚಿತ್ರಾ ಎಂಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಇಬ್ಬರು ಬಂಧನಕ್ಕೆ ಒಳಗಾಗಿದ್ದಾರೆ.

ಇನ್ನು ಇವರಿಬ್ಬರ ಅಕ್ರಮ ಸಂಬಂಧ ಎಷ್ಟರಮಟ್ಟಿಗೆ ಇತ್ತು ಎಂದು ಒಂದೊಂದಾಗಿ ಇದೀಗ ಬಯಲಾಗುತ್ತಿದೆ. ಸುಚಿತ್ರಗೋಸ್ಕರ ಕಮಲಾಕರ್ ಭಟ್ ಬಾಡಿಗೆ ಮನೆ ಮಾಡಿ ಎರಡು ಕಾರು, ಒಂದು ಬುಲೆಟ್ ಗಾಡಿ ಕೊಡಿಸುವುದರ ಜೊತೆಗೆ ತಿಂಗಳಿಗೊಮ್ಮೆ ವಿದೇಶಿ ಪ್ರವಾಸ ಸೇರಿದಂತೆ ಹಲವು ಸುಖ ಭೋಗವನ್ನು ನೀಡುತ್ತಿದ್ದ ಕಮಲಾಕರ್ ಭಟ್ ನನ್ನು ಬಲೆಗೆ ಹಾಕಿಕೊಂಡು ಸುಚಿತ್ರಾ ಎನ್ನುವ ಮಹಿಳೆ ತನ್ನ ಗಂಡನ ಜೊತೆ ಜಗಳ ಮಾಡಿಕೊಂಡು ಆರು ತಿಂಗಳ ಹಿಂದೆ ಮನೆ ಬಿಟ್ಟು ಬಂದು ಕಮಲಾಕರ್ ಭಟ್ ಜೊತೆ ವಾಸವಾಗಿದ್ದಳು.

ಕಮಲಾಕರ್ ಸುಚಿತ್ರಾಳನ್ನು ಎಷ್ಟು ಹಚ್ಚಿಕೊಂಡಿದ್ದ ಎಂಬುದು ಆತನದ್ದು ಎನ್ನಲಾದ ವೈರಲ್ ಆಡಿಯೋದಿಂದ ಬಹಿರಂಗವಾಗಿದೆ. ಅವಳೇ ನನ್ನ ಸರ್ವಸ್ವ, ಆಕೆಗಾಗಿ ನಾಯಿಯಂತೆ ಅಲೆದಿದ್ದೇನೆ ಎಂದು ಕಮಲಾಕರ್ ಭಟ್ ಹೇಳಿರುವುದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಒಟ್ಟಿನಲ್ಲಿ ಇವರಿಬ್ಬರ ಅಕ್ರಮ ಸಂಬಂಧದ ರಂಗಿನಾಟಕ್ಕೆ ಒಬ್ಬ ಅಮಾಯಕನ ಬಲೆಯಾಗಿದ್ದು ಸುಚಿತ್ರಾ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ:  ಡ್ರಗ್ಸ್ ಪ್ರಕರಣದಲ್ಲಿ ಕಾಲಿವುಡ್ ನಟಿ ಅಂಜು ಕೃಷ್ಣ ಬಂಧನ

ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಚಿತ್ರ ಪತಿ ಮಾತನಾಡಿ ಕಮಲಾಕರ ಭಟ್ ಹಾಗೂ ಸುಚಿತ್ರಾ ಸೇರಿದಂತೆ ಇನ್ನುಳಿದವರಿಗೂ ಯಾವುದೇ ರೀತಿ ಬಿಡಬಾರದು ಪೊಲೀಸರು ಅವರಿಗೆ ತಕ್ಕ ಶಿಕ್ಷೆ ಕೊಡಬೇಕು ಎಂದು ಹೇಳಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಡ್ರಗ್ಸ್ ಪ್ರಕರಣದಲ್ಲಿ ಕಾಲಿವುಡ್ ನಟಿ ಅಂಜು ಕೃಷ್ಣ ಬಂಧನ
Next: ಸೈಬರ್ ದಂಧೆ ಜಾಲಕ್ಕೆ ಸಿಬಿಐ ಬಿಗ್ ಶಾಕ್

Views:

53

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.