Bangalore Cinema State ಭೋವಿ ಮಠದ ಸ್ವಾಮೀಜಿ ಆಶೀರ್ವಾದ ಪಡೆದ ಚಂದ್ರಪ್ರಭ Praja Vahini November 27, 2025 1 minute read Spread the love‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಪರ್ಧಿ, “ಗಿಚ್ಚಿ ಗಿಲಿಗಿಲಿ” ಮತ್ತು “ಮಜಾಭಾರತ” ಹಾಸ್ಯ ನಟ, ಚಂದ್ರಪ್ರಭ ಅವರು ಚಿತ್ರದುರ್ಗ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ದರ್ಶನಾಶೀರ್ವಾದ ಪಡೆದರು. About the Author Praja Vahini Editor View All Posts Spread the love Post navigation Previous: ಸಂವಿಧಾನದ ಅರಿವು ಪ್ರತಿ ಪ್ರಜೆಯ ಕರ್ತವ್ಯವಾಗಬೇಕುNext: ವೈಟ್ಫೀಲ್ಡ್ ನಲ್ಲಿರುವ ಅತಿ ದೊಡ್ಡ ಮಳಿಗೆಯನ್ನು ಪುನರ್ ನವೀಕರಿಸಿ ಉದ್ಘಾಟಿಸಿದ ಡೆಕಾಥ್ಲಾನ್