Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬೇಗೂರಿನ ಜನತೆಗೆ ಮಹತ್ವದ ಭರವಸೆ ನೀಡಿದ ರಾಮಲಿಂಗ ರೆಡ್ಡಿ!
  • Bangalore
  • Politics
  • State

ಬೇಗೂರಿನ ಜನತೆಗೆ ಮಹತ್ವದ ಭರವಸೆ ನೀಡಿದ ರಾಮಲಿಂಗ ರೆಡ್ಡಿ!

Praja Vahini October 24, 2025
WhatsApp Image 2025-10-24 at 15.07.36
Spread the love

ಬೆಂಗಳೂರು ದಕ್ಷಿಣ: ಮುಂಬರುವ ಬಜೆಟ್ ನಲ್ಲಿ ಬೇಗೂರಿನಲ್ಲಿರುವ ನಾಗೇಶ್ವರ ದೇವಾಲಯದಲ್ಲಿ ಸುಸಜ್ಜಿತ 20 ಕೋಣೆಗಳನ್ನು ನಿರ್ಮಿಸಲು ಮುಜರಾಯಿ ಇಲಾಖೆ ವತಿಯಿಂದ ಅನುದಾನ ಮೀಸಲಿಡಲಾಗುವುದು ಎಂದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಬೇಗೂರು ವಾರ್ಡ್ ನ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಾಗೇಶ್ವರ ದೇವಾಲಯದಲ್ಲಿ ಆಶ್ರಿತ್ ಗ್ರೂಪ್ ವತಿಯಿಂದ ನಿರ್ಮಿಸಿರುವ ನಾಗೇಶ್ವರ ಸ್ವಾಮಿ ಕಲ್ಯಾಣ ಮಂಟಪ ಲೋಕಾರ್ಪಣೆಗೊಳಿಸಿ  ಮಾತನಾಡಿದ ಅವರು, ಮುಖಂಡರುಗಳು ನೆರವಿನಿಂದ ಅಭಿವೃದ್ಧಿಯಾಗಿರುವ ನಾಗನಾಥೇಶ್ವರ ದೇವಾಲಯದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪದಿಂದ ಎಲ್ಲಾ ಸಮುದಾಯದ ಬಡವರಿಗೆ ಉಪಯೋಗವಾಗಲಿದೆ ಎಂದರು.

ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಸುಮಾರು 1 ಸಾವಿರ ಆಸನ ಸಾಮರ್ಥ್ಯದ  ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣಗೊಂಡಿದೆ. ಪಕ್ಕದಲ್ಲಿ ಅನ್ನಪೂರ್ಣೇಶ್ವರಿ ಊಟದ ಹಾಲ್ ಇದೆ. ದೇವಸ್ಥಾನದ ಅಭಿವೃದ್ಧಿಯ ಜೊತೆಗೆ ಸುಂದರ ಕೆರೆಯ ನೋಟ, ದ್ವಿಪಥ ರಸ್ತೆ ದೇವಸ್ಥಾನದ ಮೆರುಗು ಹೆಚ್ಚಿಸಿದೆ.ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಸಕ ಸತೀಶ್ ರೆಡ್ಡಿ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಮತ್ತು ಭಕ್ತಾದಿಗಳ ಬಹುದಿನಗಳ ಬೇಡಿಕೆ ಹೊಂಗಸಂದ್ರದ ಶ್ರೀನಿವಾಸ್ ರೆಡ್ಡಿ ಮತ್ತು ಕುಟುಂಬ ನೆರವೇರಿಸಿದ್ದಾರೆ. ದೇವರು ಅವರ ಕುಟುಂಬಕ್ಕೆ ಸಕಲ ಸನ್ಮಂಗಳ ಉಂಟು ಮಾಡಲಿ ಎಂದು ಪ್ರಾರ್ಥಿಸಿದರು. ಇದನ್ನೂ ಓದಿ:  ಜನಸೇವೆಗಾಗಿ ಉಚಿತ ಸೌಲಭ್ಯ

ಈ ಸಂದರ್ಭದಲ್ಲಿ ಆಶ್ರಿತ್ ಗ್ರೂಪ್ ಮಾಲೀಕ ಪವಿತ್ರ ಶ್ರೀನಿವಾಸ್ ರೆಡ್ಡಿ , ದೇವಸ್ಥಾನ ಆಡಳಿತ ಮಂಡಳಿ ಕಮಿಟಿ ಅಧ್ಯಕ್ಷ ಹುಲ್ಲಹಳ್ಳಿ ಶ್ರೀನಿವಾಸ್, ಪಾಲಿಕೆ ಮಾಜಿ ಸದಸ್ಯ ಆಂಜಿನಪ್ಪ, ಲೋಕೇಶ್, ಹರೀಶ್ ಪ್ರಶಾಂತ್, ಸಂಪತ್,ರಮೇಶ್ ಆರಾಧ್ಯ, , ನವೀನ್ ಗೌಡ,ಮಧುಸೂದನ್ ರೆಡ್ಡಿ , ಅನ್ನ ಪೂರ್ಣೇಶ್ವರಿ ಟ್ರಸ್ಟ್ ದೇವಸ್ಥಾನ ಕಮಿಟಿ ಸದ್ಯಸರು ಹಾಗೂ ಬೇಗೂರಿನ ನಿವಾಸಿಗಳು ಉಪಸ್ಥಿತರಿದ್ಥರು.

About the Author

Praja Vahini

Editor

View All Posts

Spread the love

Post navigation

Previous: ಜನಸೇವೆಗಾಗಿ ಉಚಿತ ಸೌಲಭ್ಯ
Next: ಕರ್ನೂಲ್ ನಲ್ಲಿ ಸಂಭವಿಸಿರುವ ಬಸ್ ಅಪಘಾತ ದುರಾದೃಷ್ಟಕರ: ಡಿಕೆಶಿ

Views:

97

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.