Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಳೆಯನ್ನು ಲೆಕ್ಕಿಸದೆ ಕರ್ತವ್ಯದಲ್ಲಿ ನಿರತರಾದ ಕೃಷ್ಣಬೈರೇಗೌಡ!
  • Politics
  • State
  • ಹಾಸನ

ಮಳೆಯನ್ನು ಲೆಕ್ಕಿಸದೆ ಕರ್ತವ್ಯದಲ್ಲಿ ನಿರತರಾದ ಕೃಷ್ಣಬೈರೇಗೌಡ!

Praja Vahini October 15, 2025
WhatsApp Image 2025-10-15 at 12.18.56
Spread the love

ಹಾಸನ: ನಾಡ ದೇವತೆ, ಶಕ್ತಿ ದೇವಿತೆ ಹಾಸನಾಂಬೆಯ ದರ್ಶನಕ್ಕೆ ಈಗಾಗಲೇ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವಂತಹ ಕೃಷ್ಣಭೈರೇಗೌಡ ಅವರು ಹಾಸನಾಂಬೆಯ ಉತ್ಸವ ಪ್ರಾರಂಭವಾದಾಗಿಂದಲೂ ಇಂದಿನವರೆಗೂ ಎಲ್ಲಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದರ ಜೊತೆಗೆ ಜನಸಾಮಾನ್ಯರನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಾ ಹಗಲು ರಾತ್ರಿ ಎನ್ನದೆ ಮಳೆಯನ್ನು ಲೆಕ್ಕಿಸದೆ ಹಾಸನಾಂಬೆಯ ದರ್ಶನಕ್ಕೆ ಬಂದಿರುವ ಭಕ್ತಾದಿಗಳ ಜೊತೆ ಸಾಮಾನ್ಯರಂತೆ ಸಾಮಾನ್ಯರಾಗಿ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದಾರೆ.

ಅಲ್ಲದೆ ದೇವಸ್ಥಾನದಲ್ಲಿ ಏನೆಲ್ಲ ವ್ಯವಸ್ಥೆಗಳಾಗಿವೆ ಹಾಗೂ ಏನೆಲ್ಲ ವ್ಯವಸ್ಥೆಗಳನ್ನು ಮಾಡಬೇಕು ಎಂದು ಖುದ್ದು ತಾವೇ ಮುಂದು ನಿಂತು  ಪ್ರತಿದಿನವೂ ಹಾಸನಾಂಬೆಯ ಸೇವೆಯಲ್ಲಿ ತೊಡಗಿದ್ದಾರೆ.

ಸಾಮಾನ್ಯವಾಗಿ ಸೋಮವಾರದಿಂದ ಶುಕ್ರವಾರದವರೆಗೆ ಭಕ್ತರ ಸಂಖ್ಯೆ ಸುಮಾರು 1 ರಿಂದ 1.2 ಲಕ್ಷ ಇರುತ್ತದೆ. ಆದರೆ ಈ ವಾರ ಸೋಮವಾರ 2.29 ಲಕ್ಷ ಮತ್ತು ಮಂಗಳವಾರ 2.43 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದನ್ನೂ ಓದಿ:  ಹಾಸನಾಂಬೆಯ ಮಹಾಪ್ರಸಾದ ಪಡೆದ ಡಿಕೆಶಿ

ಭಕ್ತರ ಸಂಖ್ಯೆ ಹೆಚ್ಚಿದಂತೆ ಸಾಲು ಉದ್ದವಾಗುತ್ತಿದ್ದು, ನಿರೀಕ್ಷೆಯ ಸಮಯವೂ ಹೆಚ್ಚುತ್ತಿದೆ. ಎಲ್ಲರ ಸಹಕಾರ ಮತ್ತು ಸಹನೆಯನ್ನು ವಿನಂತಿಸುತ್ತೇವೆ ಎಂದು ಕೃಷ್ಣಭೈರೇಗೌಡರು ಹೇಳಿದ್ದಾರೆ.

ಇನ್ನು ಹಾಸನಾಂಬ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.50 ರಷ್ಟು ಹೆಚ್ಚಿರುವುದರಪರಿಣಾಮ ಜನರ ಭದ್ರತೆ ದೃಷ್ಠಿಯಿಂದ ಎಷ್ಟೇ ಉತ್ತಮ ವ್ಯವಸ್ಥೆ ಮಾಡಿದರೂ ಸಾಲದು. ಹೀಗಾಗಿ ನಿನ್ನೆ ತಡರಾತ್ರಿ 3 ಗಂಟೆಯ ವರೆಗೂ ದೇವಾಲಯದಲ್ಲೇ ಇದ್ದು, ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಇಂದು ಬೆಳಗ್ಗೆ 8 ಗಂಟೆಗೆ ಮತ್ತೆ ಪರಿಶೀಲನೆಗಾಗಿ ದೇವಾಲಯಕ್ಕೆ ತೆರಳಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಹಾಸನಾಂಬೆಯ ಮಹಾಪ್ರಸಾದ ಪಡೆದ ಡಿಕೆಶಿ
Next: ಜೀವ ಬೆದರಿಕೆ ಕರೆಗಳ ವಿಡಿಯೋ ರಿಲೀಸ್ ಮಾಡಿದ ಪ್ರಿಯಾಂಕ ಖರ್ಗೆ

Views:

31

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.