Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಂದಾಯ ಇಲಾಖೆ ಮೇಲೆ ಲೋಕಾ ದಾಳಿ ಓರ್ವ ನೌಕರ ಬಂಧ
  • Location
  • ಶಹಾಪುರ

ಕಂದಾಯ ಇಲಾಖೆ ಮೇಲೆ ಲೋಕಾ ದಾಳಿ ಓರ್ವ ನೌಕರ ಬಂಧ

Praja Vahini October 8, 2025
WhatsApp Image 2025-10-07 at 20.16.04
Spread the love

ಶಹಾಪುರ: ಓರ್ವ ವ್ಯಕ್ತಿ ದೂರಿನನ್ವಯ ನಗರದ ತಹಸೀಲ್ ಕಚೇರಿ ಮೇಲೆ ಯಾದಗಿರಿ ಲೋಕಾಯುಕ್ತರ ತಂಡ ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದು,‌ ಮಡ್ನಾಳ ಗ್ರಾಮದ ಗ್ರಾಮ ಆಡಳಿತಗಾರ (ವಿಎ) ಹಾಗೂ ಹತ್ತಿಗೂಡೂರ ಪ್ರಭಾರಿ ಗ್ರಾಮ ಆಡಳಿತಗಾರನಾದ ಸಿದ್ಲಿಂಗಪ್ಪ  ಮಲ್ಲಣ್ಣ ಪೋ.ಪಾಟೀಲ್ (45) ಈತನನ್ನು ಲೋಕಾ‌ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಸುರಪುರದ ರಾಜಾ ರಾಮಪ್ಪ ನಾಯಕ ಎಂಬುವರು ನೀಡಿದ ದೂರಿನನ್ವಯ ದಾಳಿ ನಡೆಸಿದ ಲೋಕಾ ಅಧಿಕಾರಿಗಳು ಆರೋಪಿ ಸಿದ್ಲಿಂಗಪ್ಪನನ್ನು ಕೆಡ್ಡಾಕೆ ಕೆಡುವದರಲ್ಲಿ ಯಶಸ್ವಿಯಾಗಿದ್ದಾರೆ.

ಸಂಜೆವರೆಗೂ ದಾಖಲೆ, ಮೊಬೈಲ್ ನಲ್ಲಿ ಮಾತನಾಡಿರುವ ರಿಕಾರ್ಡಿಂಗ್ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲಿಸಿ ಸಂಜೆ ಯಾದಗಿರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶೈಕ್ಷಣೀಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು

ಲೋಕಾಯುಕ್ತ ಎಸ್ಪಿ ಸಿ.ಸಿದ್ಧರಾಜ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ  ಜೆ.ಎಚ್.ಇನಾಂದಾರ ನೇತೃತ್ವದಲ್ಲಿ, ಪೊಲೀಸ್ ಇನ್ಸಪೆಕ್ಟರರಾದ ಸಿದ್ಧರಾಜ ಬಳ್ಳೂರಿಗಿ, ಸಂಗಮೇಶ ಇವರೊಂದಿಗೆ ಲೋಕಾ ಸಿ.ಎಚ್.ಸಿಗಳಾದ ಸತೀಶ ನರಸನಾಯಕ, ಮಲ್ಲಿಕಾರ್ಜುನ ಮಡಿವಾಳ, ಅಮರ್,‌ ಗಂಗಾಧರ, ಮಲ್ಲಿನಾಥ, ಖಾಸಿಂಸಾಬ ಇತರರು ಇದ್ದರು. ಆರೋಪಿ ಕಂದಾಯ ಇಲಾಖೆ ವಿಎ ಸಿದ್ಲಿಂಗಪ್ಪ ಇವರನ್ನು ಬಂಧಿಸಲಾಗಿದೆ ಎಂದು ಲೋಕಾ ಪೊಲೀಸರು ತಿಳಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಶೈಕ್ಷಣೀಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು
Next: ಬಿಗ್ ಬಾಸ್ ಮನೆ ಲಾಕ್ ಆಗಿದ್ದು ಯಾಕೆ ಗೊತ್ತಾ..?

Views:

37

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.