Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪ್ರಜಾ ಸಮಸ್ಯೆಗಳಿಗೆ ಪ್ರಜಾವಾಹಿನಿ ಧ್ವನಿ, ಮೆಚ್ಚಿದ ಸರ್ಕಾರ ಪ್ರತಿಸ್ಪಂದನೆ
  • State

ಪ್ರಜಾ ಸಮಸ್ಯೆಗಳಿಗೆ ಪ್ರಜಾವಾಹಿನಿ ಧ್ವನಿ, ಮೆಚ್ಚಿದ ಸರ್ಕಾರ ಪ್ರತಿಸ್ಪಂದನೆ

admin August 23, 2025 1 minute read
WhatsApp Image 2025-08-23 at 16.33.43
Spread the love

ಬೆಂಗಳೂರು: ಕರ್ನಾಟಕದಾದ್ಯಂತ ಪ್ರಕಟಗೊಳ್ಳುತ್ತಿರುವ ಪ್ರಜಾವಾಹಿನಿ ಕನ್ನಡ ದಿನಪತ್ರಿಕೆ ಈಗಾಗಲೇ ರಾಜ್ಯದ ಜನ ಮನ ಗೆಲ್ಲುವುದರ ಜೊತೆಗೆ ಸರ್ಕಾರವು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.

ಹೌದು, ಸಾರ್ವಜನಿಕರ ಕುಂದು ಕೊರತೆಗಳ ಕುರಿತಾಗಿ ಸತತವಾಗಿ ಪ್ರಕಟವಾಗುತ್ತಿರುವ ಪ್ರಜಾವಾಹಿನಿ ಕನ್ನಡ ದಿನಪತ್ರಿಕೆ ಸುದ್ದಿಗೆ ರಾಜ್ಯ ಸರ್ಕಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ ಡೆಂಗ್ಯೂ ಉಲ್ಬಣ ಎಂಬ ಸುದ್ದಿಗೆ ಸರಕಾರ ಸ್ಪಂದಿಸಿದೆ.

ಜುಲೈ 25-2025 ರಂದು ಪ್ರಕಟವಾದ “ಶಾಲೆಗೆ ಹೋಗುವುದಕ್ಕೆ ವಿದ್ಯಾರ್ಥಿಗಳಿಗೆ ದಾರಿ ಯಾವುದಯ್ಯ..?” ಎಂಬ ಸುದ್ದಿಗೆ ಹಾಗೂ ಇದೇ ಆಗಸ್ಟ್ 19ರಂದು ಪ್ರಕಟವಾದ “ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ: ಡೆಂಗ್ಯೂ ಉಲ್ಬಣ” ಎಂಬ ಶೀರ್ಷಿಕೆಯ ಸುದ್ದಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.

ಪ್ರಜಾವಾಹಿನಿ ಕನ್ನಡ ದಿನಪತ್ರಿಕೆಯು ಇದೇ ರೀತಿ ನಮ್ಮ ರಾಜ್ಯದ ಎಲ್ಲಾ ಜನರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಮುಂದಾಗಿರುತ್ತದೆ.

ಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ವರದಿಗಾರರು ಹಾಗೂ ಸಿಬ್ಬಂದಿ  ವರ್ಗಕ್ಕೆ ಆಡಳಿತ ಮಂಡಳಿ ಶುಭ ಕೋರಿದೆ.

About the Author

admin

Administrator

Visit Website View All Posts

Spread the love

Post navigation

Previous: ರಾಷ್ಟ್ರೀಯ ಬ್ಯಾಂಕ್ ಗಳ ಪಾಲಿಗೆ ಪತ್ರಕರ್ತರು ಹೊರಗಿವರು: ಕೆವಿಪಿ
Next: ಶೋಷಿತ ಸಮುದಾಯ ಆಳುವ ವರ್ಗ ಆಗಬೇಕು: ಕಾಂಗ್ರೆಸ್‌ ನಾಯಕರ ನುಡಿ

Views:

54

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.