ಬೆಂಗಳೂರು: ಇತ್ತೀಚಿಗಷ್ಟೇ ಸರ್ಕಾರವು ಹಲವಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದ್ದು, ಗದಗ ಜಿಲ್ಲೆಯಲ್ಲಿ ಎಸ್ ಪಿ ಆಗಿ ಕಾರ್ಯನಿರ್ವಹಿಸಿರುವ ನೇಮೆಗೌಡ ಅವರು ಬೆಂಗಳೂರು ನಾರ್ತ್ ಉಪಪ ಪೊಲೀಸ್ ಅಧಿಕಾರಿಯಾಗಿ (ಡಿಸಿಪಿ ನಾರ್ತ್) ವರ್ಗಾವಣೆ ಮಾಡಿದ್ದು ಇಂದು (ಗುರುವಾರ ಜುಲೈ 17) ರಂದು ಯಶವಂತಪುರದಲ್ಲಿರುವಂತಹ ಡಿಸಿಪಿ ಕಾರ್ಯಾಲಯದಲ್ಲಿ ಕರ್ತವ್ಯಕ್ಕೆ ಹಾಜರಾದರು.
ಈ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ಪುಷ್ಪಗುಚ್ಚವನ್ನು ನೀಡಿ ಅಭಿನಂದನೆಯನ್ನು ಸಲ್ಲಿಸಿದರು.
