Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅರ್ಧತಲೆನೋವಿಗೆ ಇಲ್ಲಿದೆ ಮನೆಮದ್ದು!
  • Healthy Life

ಅರ್ಧತಲೆನೋವಿಗೆ ಇಲ್ಲಿದೆ ಮನೆಮದ್ದು!

admin July 3, 2025 1 minute read
Spread the love

ಸಾಮಾನ್ಯವಾಗಿ ತಲೆನೋವು ಬಂದರೆ ಅದು ಅರ್ಧ ದಿನ ಅಥವಾ ಒಂದು ದಿನ ಮಾತ್ರ ಇದ್ದು ಕಡಿಮೆಯಾಗುತ್ತದೆ. ಆದರೆ ಅರ್ಧ ತಲೆನೋವು ಏನಾದರೂ ಬಂದರೆ ಸುಮಾರು ಮೂರು ದಿನದಿಂದ ನಾಲ್ಕು ದಿನದವರೆಗೆ ಅರ್ಧ ತಲೆನೋವು ಕಾಡುತ್ತದೆ. ಅರ್ಧ ತಲೆನೋವು ಬಂತೆಂದರೆ ಸಾಕು ಮನುಷ್ಯನಿಗೆ ನೆಮ್ಮದಿಯೇ ಇರುವುದಿಲ್ಲ. ತಲೆನೋವು ಕಿರಿಕಿರಿಯಿಂದ ದಿನಪೂರ್ತಿ ಯಾವುದೇ ಕೆಲಸವನ್ನು ಮಾಡಲು ಮನಸಾಗುವುದಿಲ್ಲ.

ಇನ್ನು ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಅರ್ಧ ತಲೆನೋವನ್ನು ಕಡಿಮೆ ಮಾಡಿಕೊಳ್ಳಬಹುದು..

ಎಕ್ಕದ ಬೇರು: ಒಣಗಿದ ಎಕ್ಕದ ಬೇರಿನ ಚೂರ್ಣವನ್ನು ಕೆಂಡದ ಮೇಲೆ ಉದುರಿಸಿ ಹೊಗೆಯನ್ನು ತೆಗೆದುಕೊಳ್ಳುವುದರಿಂದ ತಲೆನೋವು ಕಡಿಮೆ ಆಗುತ್ತದೆ.

ನುಗ್ಗೆಸೊಪ್ಪು: ನುಗ್ಗೆಸೊಪ್ಪನ್ನು ಚೆನ್ನಾಗಿತೊಳೆದು ನೀರು ಹಾಕದೆ ಕೇವಲ ಸೊಪ್ಪಿನ ರಸವನ್ನು ೨ ಬಾರಿ ಶೋಧಿಸಿ ಬಲಭಾಗದಲ್ಲಿ ನೋವಿದ್ದರೆ ಎಡ ಕಿವಿಗೂ, ಎಡಭಾಗದಲ್ಲಿ ನೋವಿದ್ದರೆ ಬಲ ಕಿವಿಗೂ ೨-೨ ಹನಿ ಹಾಕಿದರೆ ೩ ದಿನಗಳಲ್ಲಿ ನೋವು ಕಡಿಮೆ ಆಗುತ್ತದೆ. ಇದನ್ನೂ ಓದಿ: ವೀಳ್ಯದೆಲೆ ಸೇವೆ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ..?

ಕೆಂಪು ಮೂಲಂಗಿ: ಕೆಂಪು ಮೂಲಂಗಿ ಗಿಡದ ಎಲೆಗೆ ಶುದ್ಧ ತುಪ್ಪ ಸವರಿ ಬಿಸಿಗೆ ಹಿಡಿಯಿರಿ ಅದನ್ನು ಹಿಂಡಿದರೆ ರಸ ಬರುತ್ತದೆ. ಆ ರಸವನ್ನು ಮೂಗಿಗೆ ಅಥವಾಕಿವಿಗೆ ಹಿಂಡಿದರೆ ಅರ್ಧತಲೆನೋವು ನಿವಾರಣೆಯಾಗುತ್ತದೆ.

ಬಿಳಿ ಶಂಖಪುಷ್ಪದ ಹೂ: ಬಿಳಿ ಶಂಖಪುಷ್ಪದ ಹೂವಿನ 3 ಗಿಡದ ಬೇರನ್ನು ನೀರಲ್ಲಿ ತೆಯ್ದು ಕಣ್ಣಿಗೆ ಕಾಡಿಗೆ ರೀತಿ ಹಚ್ಚಿಕೊಂಡರೆ ಅರೆತಲೆನೋವು ಕಡಿಮೆ ಆಗುತ್ತದೆ.

 

 

About the Author

admin

Administrator

Visit Website View All Posts

Spread the love

Post navigation

Previous: ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ
Next: ವಿಧಾನಪರಿಷತ್ತಿನ ಸದಸ್ಯರಾದ ಬಿಜೆಪಿಯ ರವಿಕುಮಾರ್ ವಿರುದ್ದ ದೂರು

Views:

29

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.