ಬೆಂಗಳೂರು: ಸಂಯುಕ್ತ ಭಾರತಿ ಖೇಲ್ ಪೌಂಡೇಶನ್ (SBKF) ವತಿಯಿಂದ ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಶೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಾವಳಿಯಲ್ಲಿ ದೇವನಹಳ್ಳಿ ಮೂಲದ ಶ್ರೀನಿವಾಸ್ ಹಾಗೂ ವೇಣುಗೋಪಾಲ ರವರು ಚಿನ್ನದ ಪದಕವನ್ನು ಪಡೆದಿದ್ದು ಕೋಲಾರದ ಕ್ರೀಡಾ ಪಟುಗಳಾದ ಪುಟ್ಟಸ್ವಾಮಿ ಹಾಗೂ ವೇಣುಗೋಪಾಲ ರವರು ಬೆಳ್ಳಿ ಪದಕವನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದು, ಇಂದು (ಮಂಗಳವಾರ ಮೇ 06) ರಂದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಪದಕ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನಿಸಿದರು. ಇದನ್ನೂ ಓದಿ: ಬಿಜೆಪಿಯವರೇ ಕ್ರಿಮಿನಲ್‌ಗಳ ನಿಜವಾದ ಸೃಷ್ಟಿಕರ್ತರು: ದಿನೇಶ್ ಗುಂಡೂರಾವ್ !
