Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ರೀಲ್ಸ್ ಮಾಡುವ ಸ್ಟಾರ್ ಗಳೇ ಇದನ್ನೊಮ್ಮೆ ಗಮನಿಸಿ!
  • Bangalore
  • Cinema
  • Crime
  • State

ರೀಲ್ಸ್ ಮಾಡುವ ಸ್ಟಾರ್ ಗಳೇ ಇದನ್ನೊಮ್ಮೆ ಗಮನಿಸಿ!

admin April 8, 2025 1 minute read
Spread the love

ಬೆಂಗಳೂರು: ಇತ್ತೀಚಿಗೆ ಪ್ರತಿಯೊಬ್ಬರು ರೀಲ್ಸ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ರೀಲ್ಸ್ ಮಾಡೋದರ ಜೊತೆಗೆ ಸ್ಟೋರಿಗಳನ್ನು ಹಾಕುತ್ತಾರೆ.

ಹೌದು, ಇತ್ತೀಚಿಗೆ ರೀಲ್ಸ್ ಮಾಡೋದು ಸರ್ವೇಸಾಮಾನ್ಯ ಆಗಿದೆ. ಆದರೆ ಕೆಲವೊಂದು ರೀಲ್ಸ್ ಮಾಡೋ ಸ್ಟಾರ್​ಗಳಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.

ಯೆಸ.. ರೀಲ್ಸ್ ಮಾಡೋ ಸ್ಟಾರ್ಗಳಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದು, ಐಪಿಎಲ್ ಬೆಟ್ಟಿಂಗ್ ಬಗ್ಗೆ ಸ್ಟೋರಿಗಳಲ್ಲಿ ಯಾವ ಟೀಮ್ ಗೆಲ್ಲುತ್ತೆ? ಯಾವ ಟೀಮ್ ಸೋಲುತ್ತೆ ಹೇಳಿ ಎಂದು ಸ್ಟೇಟಸ್ ಹಾಕುವಂತಹ ರೀಲ್ಸ್ ಸ್ಟಾರ್ ಗಳಿಗೆ ಪೊಲೀಸ್ ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ರಾಜಸ್ಥಾನದಿಂದ ಬೆಂಗಳೂರಿಗೆ ವಾಪಾಸಾದ ʼಡೆವಿಲ್ʼ

ಏನಿದು ಆರೋಪ..?

ರೀಲ್ಸ್ ಸ್ಟಾರ್​ಗಳು IPL ಬೆಟ್ಟಿಂಗ್ ಬಗ್ಗೆ ಸ್ಟೋರಿಗಳನ್ನ ಹಾಕುತ್ತಿದ್ದರು. ಗೆಲ್ಲುವ ಟೀಂ, ಸೋಲುವ ಟೀಂ ಯಾವುದೆಂದು ಹೇಳಿ ಅಂತ ಸ್ಟೇಟಸ್ ಹಾಕುತ್ತಿದ್ದರಂತೆ. ಆ ಮೂಲಕ ಗೆಲುವು ಹಾಗೂ ಸೋಲಿನ ಬಗ್ಗೆ ಜನರ ಅಭಿಪ್ರಾಯ ತಿಳಿದುಕೊಳ್ಳುತ್ತಿದ್ದರಂತೆ. IPL ಬೆಟ್ಟಿಂಗ್ ಬುಕ್ಕಿಗಳು ನೀಡೋ ಡೀಟೇಲ್ಸ್ ಮೇರೆಗೆ ಸ್ಟೋರಿ ಅಪ್ಲೋಡ್ ಮಾಡುತ್ತಿದ್ದರು ಅನ್ನೋದು ಇಲ್ಲಿ ಆರೋಪ. ಇದೀಗ ಹಣದ ಆಸೆಗೆ ಸ್ಟೋರಿ ಹಾಕಿ ಪ್ರಮೋಟ್ ಮಾಡ್ತಿದ್ದ ರೀಲ್ಸ್ ಸ್ಟಾರ್​ಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಇನ್ನು ಈ ಸಂಬಂಧ ಪೊಲೀಸರು ಕನ್ನಡದ ಬಹುತೇಕ ರೀಲ್ಸ್​ ಸ್ಟಾರ್​ಗಳ ​ಇನ್​ಸ್ಟಾಗ್ರಾಮ್​​ಗಳನ್ನು ಪರಿಶೀಲನೆ ಮಾಡಿ ಕರೆ ಮಾಡಿ ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗಿದೆ. ಈಗಾಗಲೇ ಪೊಲೀಸರಿಂದ 20ಕ್ಕೂ ಹೆಚ್ಚು ರೀಲ್ಸ್ ಸ್ಟಾರ್​​ಗಳ ವಿಚಾರಣೆ ನಡೆದಿದೆ. ಸೋನು ಶ್ರೀನಿವಾಸ್‌ಗೌಡ, ದೀಪಕ್‌ಗೌಡ, ವರುಣ್ ಆರಾದ್ಯ, ದಚ್ಚು ಸೇರಿ 100ಕ್ಕೂ  ಹೆಚ್ಚು ಮಂದಿ ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದಾರೆ. ಅಲ್ಲದೇ ಇನ್ಮುಂದೆ ಬೆಟ್ಟಿಂಗ್ ಪ್ರಮೋಷನ್ ಮಾಡದಂತೆ ಪೊಲೀಸರು ವಾರ್ನ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ಮುಂದೆಯಾದರೂ ರೀಲ್ಸ್ ಮಾಡುವ ಸ್ಟಾರ್ ಗಳು ಯೋಚನೆ ಮಾಡಿ ರೇಲ್ಸ್ ಅಥವಾ ಸ್ಟೋರಿಗಳನ್ನು ಹಾಕುತ್ತಾರೆ ಎಂಬುದು ಕಾದು ನೋಡಬೇಕಿದೆ.

About the Author

admin

Administrator

Visit Website View All Posts

Spread the love

Post navigation

Previous: LPG ಸಿಲಿಂಡರ್ ಬೆಲೆ ಏರಿಕೆ
Next: ಹಲವು ದಿನಗಳ ನಂತರ ದರ್ಶನ್ ಪವಿತ್ರ ಗೌಡ ಮುಖಾಮುಖಿ!

Views:

20

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.