Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನನ್ನ ಮಗಳು ಒಪ್ಪದಿದ್ದ ಕಾರಣ ನಾನು 2ನೇ ಮದುವೆಯಾಗಿಲ್ಲ: ಉಮಾಶ್ರೀ
  • Bangalore
  • Cinema
  • Front news
  • Politics
  • State

ನನ್ನ ಮಗಳು ಒಪ್ಪದಿದ್ದ ಕಾರಣ ನಾನು 2ನೇ ಮದುವೆಯಾಗಿಲ್ಲ: ಉಮಾಶ್ರೀ

admin February 25, 2025 1 minute read
Spread the love

ಬೆಂಗಳೂರು: ಭೂಮಿಯ ಮೇಲೆ ಪ್ರತಿಯೊಬ್ಬರಿಗೂ ಕಷ್ಟ, ನಷ್ಟ ಸುಖ, ದುಃಖಗಳು ಇದ್ದೇ ಇರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಜೀವನವನ್ನು ಸಮತೋಲನವಾಗಿ ತೂಗಿಸಿಕೊಂಡು ಹೋದಾಗ ಮಾತ್ರ ಎಲ್ಲರ ಜೀವನ ದಡ ಸೇರಲು ಸಾಧ್ಯವಾಗುತ್ತದೆ.

ಇನ್ನು ಬಡವರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಅಷ್ಟಾಗಿ ಸುಖ ಇರೋದಿಲ್ಲ. ಹೇಗಾದರೂ ಮಾಡಿ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕೆಂದು ತಂದೆ ತಾಯಿಯವರು ಚಿಕ್ಕವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಗಂಡನ ಮನೆಗೆ ಕಳಿಸುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಆ ಹೆಣ್ಣು ಮಕ್ಕಳು ಪಡಬಾರದ ಕಷ್ಟಗಳನ್ನು ಪಡುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಹಿರಿಯ ನಟಿ ಉಮಾಶ್ರೀ ಅವರು.

ಹೌದು, ಹಿರಿಯ ನಟಿ ಉಮಾಶ್ರೀ ಅವರು ಇದೀಗ ಸಾಕಷ್ಟು ಹೆಸರುಗಳಿದ್ದ ಅವರು ಚಿತ್ರರಂಗಕ್ಕೂ ಬರುವ ಮುಂಚೆ ಅವರು ರಂಗಭೂಮಿಯ ಕಲಾವಿದರಾಗಿ ತಮ್ಮ ಬದುಕನ್ನು ಕಟ್ಟಿಕೊಂಡವರು. ಇದನ್ನೂ ಓದಿ: ದರ್ಶನ್-ಪವಿತ್ರಾ ಗೌಡ ಮತ್ತೆ ಮುಖಾಮುಖಿ..!?

ಚಿಕ್ಕವಯಸ್ಸಿನಲ್ಲಿ ಉಮಾಶ್ರೀ ಅವರು ಮದುವೆ ಮಾಡಿಕೊಂಡು ಗಂಡನಿಂದ ಪಡಬಾರದ ಕಷ್ಟಗಳನ್ನು ಪಟ್ಟು ಸಾಯಬೇಕೆಂಬ ನಿರ್ಧಾರವನ್ನು ತೆಗೆದುಕೊಂಡ ಅವರು ಇದೀಗ ಉನ್ನತ ಸ್ಥಾನದಲ್ಲಿ ಇದ್ದಾರೆ.

ಯೆಸ್… ಎಷ್ಟು ಹೆಣ್ಣು ಮಕ್ಕಳಿಗೆ ಹಿರಿಯ ನಟಿ ಉಮಾಶ್ರೀ ಅವರು ಇದೀಗ ಉದಾಹರಣೆಯಾಗಿದ್ದಾರೆ. ಗಂಡನ ಮನೆಯಲ್ಲಿ ಯಾವುದೇ ಸುಖ ಶಾಂತಿ ಇರದೇ ಗಂಡನ ಕಾಟಕ್ಕೆ ಬೇಸತ್ತಿದ್ದ ಉಮಾಶ್ರೀ ಅವರು ತಮ್ಮ ಎರಡು ಮಕ್ಕಳನ್ನು ತಮ್ಮ ತಾಯಿಯ ಮನೆಯಲ್ಲಿ ಬಿಟ್ಟು ಕೇವಲ 50 ರೂಪಾಯಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಸಾಯಬೇಕೆಂದು ತೀರ್ಮಾನಿಸಿದ್ದರು. ಸಾಯಬೇಕೆಂದು ಕುಡಿತ ಕಲಿತೆ ಎಂದು ಸಂದರ್ಶನ ಒಂದರಲ್ಲಿ ಉಮಾಶ್ರೀ ಅವರು ಹೇಳಿಕೊಂಡಿದ್ದಾರೆ.

ಗಂಡನಿಂದ ದೂರದ ನನಗೆ ಬೇರೆ ಮದುವೆ ಬಗ್ಗೆ ಮನೆಯಲ್ಲಿ ಚರ್ಚೆಯಾಯಿತು ಆದರೆ ಇದಕ್ಕೆ ನನ್ನ ಮಗಳು ಒಪ್ಪದಿರದ ಕಾರಣ ನಾನು ಒಂಟಿಯಾಗಿ ನನ್ನ ಜೀವನವನ್ನು ಸಾಗಿಸಿಕೊಂಡು ಹೋಗಿದ್ದೇನೆ ಎಂದು ಹೇಳಿದ್ದಾರೆ.

ಒಂದು ದಿನ ಅಮ್ಮನ ಮನಗೆ ಉಮಾಶ್ರೀ ಅವರು ಹೋಗಿದ್ದರು. ಆಗ ಅಳ್ತಾ ಬಂದ ಮಗಳು ಅಮ್ಮ ನೀನು ಸತ್ತು ಹೋಗ್ತೀಯಂತೆ ಹೌದಾ? ಕುಡಿದು ಕುಡಿದು ಸಾಯ್ತಿ ಅಂತೆ ನಿಜಾನಾ? ಹೀಗೆ ಕೇಳಿಯೇ ಬಿಟ್ಟಳು. ಮತ್ತೊಂದೆಡೆ ಮುಂದೆ ಜೀವನದಲ್ಲಿ ನಾನು ಮದುವೆ ಆಗ್ಬೇಕು ಎಂಬ ವಿಚಾರ ಕೂಡ ಬಂದಿತ್ತು. ಆದರೆ ನನ್ನ ಮಗಳು ಅದಕ್ಕೆ ಒಪ್ಪಲಿಲ್ಲ ಹಾಗಾಗಿ ಮತ್ತೊಂದು ಮದುವೆ ಬಗ್ಗೆ ಆಲೋಚನೆ ಮಾಡಲಿಲ್ಲ ಎಂದು ಉಮಾಶ್ರೀ ಹೇಳಿಕೊಂಡಿದ್ದಾರೆ.

 

About the Author

admin

Administrator

Visit Website View All Posts

Spread the love

Post navigation

Previous: ಸೋತೆ ಎಂದು ಸುಮ್ಮನೆ ಕೂರಬಾರದು: ಡಿಸಿಎಂ
Next: ಬಹು ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸಚಿವರಿಗೆ ಮನವಿ

Views:

22

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.