Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸಿಲಿಕಾನ್‌ ಸಿಟಿ ಬದಲಾಯಿಸುವುದು ಅಸಾಧ್ಯ: ಡಿಸಿಎಂ
  • Bangalore
  • Front news
  • Politics
  • State

ಸಿಲಿಕಾನ್‌ ಸಿಟಿ ಬದಲಾಯಿಸುವುದು ಅಸಾಧ್ಯ: ಡಿಸಿಎಂ

admin February 21, 2025 1 minute read
Spread the love

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರನ್ನು ಅಭಿವೃದ್ಧಿಪಡಿಸಲು ನಾವು ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಎಲ್ಲ ಯೋಜನೆಗಳನ್ನ ಸರಿಯಾಗಿ ರೂಪಿಸಿದರೆ ಮಾತ್ರ ಬೆಂಗಳೂರನ್ನು ಬದಲಾಯಿಸಲು ಸಾಧ್ಯ. ಇಲ್ಲವಾದರೆ ಬೆಂಗಳೂರನ್ನು ಬದಲಾಯಿಸಲು ನಾನು ಮಾತ್ರವಲ್ಲ ಆ ದೇವರೇ ಬಂದರೂ ಕೂಡ ಬೆಂಗಳೂರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಂಗೂಲಿ ಕಾರು ಅಪಘಾತ!

ಇನ್ನು ನಮ್ಮ ರಸ್ತೆ ಕೈಪಿಡಿ ಮೂಲಕ ಅನೇಕ ಸಲಹೆ- ಸೂಚನೆಗಳನ್ನು ಪಡೆಯಬಹುದಾಗಿದೆ. ರಸ್ತೆ ಬದಿಯಲ್ಲಿಎಲ್ಲಿಸಸಿಗಳನ್ನು ನೆಡಬೇಕು, ವಿದ್ಯುತ್‌ ಕಂಬಗಳು ಎಲ್ಲಿರಬೇಕು, ಮುಖ್ಯ ರಸ್ತೆಗಳು ಹಾಗೂ ವಾರ್ಡ್‌ ರಸ್ತೆಗಳು ಹೇಗಿರಬೇಕು, ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡುವ ಬಗೆ, ರಸ್ತೆಯಲ್ಲಿ ಸಂಚರಿಸುವಾಗ ಶಿಸ್ತು ಪಾಲಿಸುವುದು ಹೇಗೆ, ಬಸ್‌ ನಿಲ್ದಾಣಗಳ ವಿನ್ಯಾಸ, ಮೆಟ್ರೊ ಪಿಲ್ಲರ್‌ಗಳು, ವೃತ್ತಗಳ ಸೌಂದರ್ಯೀಕರಣಕ್ಕೆ ಸಂಬಂಧಿಸಿದ ಹೊಸ ಆಲೋಚನೆಗಳು ಕೈಪಿಡಿಯಲ್ಲಿವೆ  ಎಂದು ಹೇಳಿದ್ದಾರೆ.

ಮಾತನಾಡುವುದು ಸುಲಭ ಆದರೆ ಮಾತಿನ ಪ್ರಕಾರ ಯಾವುದು ಕೆಲಸ ಸುಲಭವಲ್ಲ ಅದನ್ನು ಮಾಡಿ ತೋರಿಸಿದಾಗ ಮಾತ್ರ ಮಾತಿಗೆ ಒಂದು ಅರ್ಥ ಇರುತ್ತದೆ ಎಂದು ಹೇಳಿದರು.

About the Author

admin

Administrator

Visit Website View All Posts

Spread the love

Post navigation

Previous: ಗಂಗೂಲಿ ಕಾರು ಅಪಘಾತ!
Next: ರಾಜೀವ್ ಗೌಡ ಕ್ಷೇತ್ರಕ್ಕೆ ದುಡಿಯುವ ಶ್ರಮಜೀವಿ  

Views:

23

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.