Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಹಸೆಮಣೆ ಏರಲು ಸಜ್ಜಾದ ಡಾಲಿ
  • Cinema
  • State

ಹಸೆಮಣೆ ಏರಲು ಸಜ್ಜಾದ ಡಾಲಿ

admin February 15, 2025 1 minute read
Spread the love

ಮೈಸೂರು: ಡಾಲಿ ಧನಂಜಯ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಖಡಕ್ ಡೈಲಾಗ್ ಹೊಡೆಯುವ ಮೂಲಕ ಹೆಚ್ಚು ಅಭಿಮಾನಿಗಳನ್ನು ಗಳಿಸಿರುವ ಅವರು ಇಂದು ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಹೌದು, ಡಾಲಿ ಧನಂಜಯ ಅವರು ಇಂದು (ಶನಿವಾರ  ಫೆಬ್ರವರಿ 15) ರಂದು ಅದ್ದೂರಿಯಾಗಿ ಮೈಸೂರು ಜಿಲ್ಲೆಯ ಕಾಳೇನಹಳ್ಳಿಯಲ್ಲಿ ಧನ್ಯತ ಹಾಗೂ ಧನಂಜಯ ಅವರು ಮದುವೆ ಆಗುತ್ತಿದ್ದಾರೆ.

ಇಂದು ಬೆಳಿಗ್ಗೆ 8 ಗಂಟೆ ಇಂದಲೇ ಶಾಸ್ತ್ರಗಳು ಶುರುವಾಗಿವೆ. ವಧು ವರರ ಪ್ರಥಮ ನಿರೀಕ್ಷೆಣ ಶಾಸ್ತ್ರದ ಮೂಲಕ ಇಂದಿನ ಶಾಸ್ತ್ರಗಳ ಮುಕ್ತಾಯ ಆಗಲಿದೆ. ಬಳಿಕ ಸಂಜೆ 6 ಗಂಟೆಯಿಂದ ಸಂಜೆ 6 ಗಂಟೆ ಇಂದ ರಾತ್ರಿ 12 ರ ವರೆಗೂ ಆರತಕ್ಷತೆ ನಡೆಯಲಿದೆ.ಭಾನುವಾರ ಫೆ. 16 ಸಹ ಹಲವು ಶಾಸ್ತ್ರಗಳು ನಡೆಯಲಿವೆ. ಇದನ್ನೂ ಓದಿ: ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

ಇನ್ನು ವಧು ವರರ ಧಾರೆ ಮುಹೂರ್ತವು 8:10 ರಿಂದ 9:50ರ ನಡುವೆ ಮಾಂಗಲ್ಯ ಧಾರಣೆ ಮಹೋತ್ಸವ ನಡೆಯಲಿದೆ.

ಮಾಂಗಲ್ಯ ಧಾರಣೆ ಬಳಿಕ ವಧು-ವರರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ಅಶ್ವಿನಿ ನಕ್ಷತ್ರ ವೀಕ್ಷಣೆ ಶಾಸ್ತ್ರ ನಡೆಯಲಿದೆ. ಅದರ ಬಳಿಕ ಬಾಸಿಂಗ ವಿಸರ್ಜೆ ಶಾಸ್ತ್ರ ನಡೆಯಲಿದೆ, ಬಾಸಿಂಗ ವಿಸರ್ಜನೆ ಮೂಲಕ ಮದುವೆ ಕಾರ್ಯ ಸಂಪನ್ನವಾಗಲಿದೆ.

ಇನ್ನು ಈ ಮದುವೆಗೆ ಇಡೀ ಕನ್ನಡ ಚಿತ್ರರಂಗದ ಜನತೆ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಸೇರಿದಂತೆ ಸಾರ್ವಜನಿಕರು ಕೂಡ ನವಜೋಡಿಗೆ ಹರಸಿ ಹಾರೈಸಿದ್ದಾರೆ.

About the Author

admin

Administrator

Visit Website View All Posts

Spread the love

Post navigation

Previous: ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ
Next: ಬೆಂಗಳೂರಿನಲ್ಲಿ ಸಿಗುವ ವಿದ್ಯಾಭ್ಯಾಸ ಎಲ್ಲ ಜಿಲ್ಲೆಯಲ್ಲೂ ಸಿಗಬೇಕು: ಡಿಸಿಎಂ

Views:

19

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.