Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಲೋಕಮಾತಾ ಅಹಲ್ಯಾದೇವಿ ಹೋಲ್ಕರ್ ಜನ್ಮ ತ್ರಿಶತಾಮಾನೋತ್ಸವ
  • Bangalore
  • Politics
  • State

ಲೋಕಮಾತಾ ಅಹಲ್ಯಾದೇವಿ ಹೋಲ್ಕರ್ ಜನ್ಮ ತ್ರಿಶತಾಮಾನೋತ್ಸವ

admin January 9, 2025 1 minute read
Spread the love

ಬೆಂಗಳೂರು: ಲೋಕಮಾತಾ ಅಹಲ್ಯಾದೇವಿ ಹೋಳ್ಕರ್ 300ನೇ ವರ್ಷದ ಜಯಂತಿಯ ವರ್ಷಾಚರಣೆಯನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಬೇಕೆಂದು ನಿವೃತ್ತ ಐಎಎಸ್ ಅಧಿಕಾರಿ ಶ್ರೀಮತಿ ಕೆ ರತ್ನಪ್ರಭಾ ಅವರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ(ಗುರುವಾರ ಜ. 09) ರಂದು ಮಾಧ್ಯಮಗೌಷ್ಠಿ ಎಲ್ಲಿ ಈ ಬಗ್ಗೆ ಮಾಹಿತಿಯನ್ನು ತಿಳಿಸಿರುವ ಅವರು, ಇದೇ ಜನವರಿ 19ರಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಿಗ್ಗೆ 9:00 ಯಿಂದ ಸಂಜೆ 5:00 ವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಕಾರ್ಯಕ್ರಮ ನಡೆಯಲಿವೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಇದನ್ನೂ ಓದಿ: ಕ್ರೀಡೆ ಸಂತಸ ಮತ್ತು ಆರೋಗ್ಯದ ಪ್ರತೀಕ

ಇನ್ನು ಈ ಸುಸಂದರ್ಭದಲ್ಲಿ ರಾಜ್ಯದ ದಕ್ಷಿಣದ 8 ವಿಭಾಗಳಲ್ಲಿ ಹತ್ತಿರ 400 ಕಾರ್ಯಕ್ರಮಗಳ ಮುಖಾಂತರ ಅಹಲ್ಯಾದೇವಿ ಹೋಳ್ಕರ್ ರವರು ಮಾಡಿದ ಸೇವಾ ಕಾರ್ಯಗಳು ಸೇರಿದಂತೆ ಇಡೀ ಜೀವನದ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನೂ ನಡೆಯುತ್ತಲೇ ಇವೆ. ಸಮಿತಿಯ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಶ್ರೀಮತಿ ರತ್ನಪ್ರಭರವರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಜಸ್ಟೀಸ್ ಮಂಜುಳಾ ಚೆಲ್ಲೂರರವರ ಮತ್ತು ಡಾ.ಗೀತಾ ರಾಮನುಜಂ, ವೀಣಾ ಬನ್ನಂಜೆ ಸೇರಿದಂತೆ ಅನೇಕ ಹಿರಿಯ ಅನುಭವಿ ಮಹಿಳೆಯರು ಈ ಸ್ವಾಗತ ಸಮಿತಿಯಲ್ಲಿದ್ದಾರೆ.

ಸಮಾಜದ ವಿವಿಧ ಸ್ತರಗಳಲ್ಲಿರುವ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿಯೊಬ್ಬರು ಸಂಪರ್ಕ ಮಾಡಿ, ಸಮಾರಂಭದ ವಿಶೇಷತೆಯನ್ನು ತಿಳಿಸಿ ಕರೆಯಲಾಗುತ್ತಿದೆ. ಅಹಲ್ಯಾದೇವಿ ಹೋಳ್ಳರ್‌ರವರ ಜೀವನದ ಬಗ್ಗೆ ಪ್ರದರ್ಶಿನಿಯ ಉದ್ಘಾಟನೆಯನ್ನು ಹೋಲ್ಕರ್ ವಂಶಸ್ಥರಾದ ಶ್ರೀ ಉದಯಸಿಂಹ ರಾಜೇರವರು ಮಾಡುತ್ತಿದ್ದಾರೆ. ಪೂರ್ಣ ಕಾರ್ಯಕ್ರಮದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪನ್ಯಾಸ. ಪುಸ್ತಕ ಬಿಡುಗಡೆ, ಅವರು ಜನ್ಮಸ್ಥಳದಿಂದ ಆಡಳಿತ ನಡೆಸಿದ ಸ್ಥಳದವರೆಗಿನ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ಪ್ರದರ್ಶೆನ, ಚಿಂತನ ಗೋಷ್ಠಿ, ಚರ್ಚಾಗೋಷ್ಠಿ, ಮಹಿಳೆಯರ ಡೊಳ್ಳುಕುಣಿತ ಸೇರಿದಂತೆ ವಿವಿಧ ಚಟುವಟಿಕೆಗಳಿರುತ್ತವೆ ಎಂದು ರತ್ನಪ್ರಭರವರು ತಿಳಿಸಿದ್ದಾರೆ.

 

About the Author

admin

Administrator

Visit Website View All Posts

Spread the love

Post navigation

Previous: ಕ್ರೀಡೆ ಸಂತಸ ಮತ್ತು ಆರೋಗ್ಯದ ಪ್ರತೀಕ
Next: ಪತ್ನಿ ಸಮೇತ ಡಿಕೆಶಿ ಟೆಂಪಲ್ ರನ್

Views:

26

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.