Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಯೋಗ ಇದೊಂದು ಪುರಾತನವಾದ ಆರೋಗ್ಯ ಕ್ರಮ: ಹೆಚ್ ಸಿ ಮಾದೇವಪ್ಪ
  • Bangalore
  • Front news
  • Politics
  • State

ಯೋಗ ಇದೊಂದು ಪುರಾತನವಾದ ಆರೋಗ್ಯ ಕ್ರಮ: ಹೆಚ್ ಸಿ ಮಾದೇವಪ್ಪ

admin June 21, 2025
Spread the love

ಮೈಸೂರು:  ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮೈಸೂರು ಅರಮನೆಯ ಮುಂಭಾಗದಲ್ಲಿ ಜರುಗಿದ ಯೋಗ ದಿನಾಚರಣೆಯಲ್ಲಿ ಇಂದು (ಶನಿವಾರ ಜೂನ್‌ 21) ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್ ಸಿ ಮಾದೇವಪ್ಪನವರು ಭಾಗವಹಿಸಿದ್ದರು.

ಯೋಗ ಪ್ರಾಚೀನ ಭಾರತದ ಕಾಲದಿಂದ ನಡೆದುಕೊಂಡು ಬಂದ ಹವ್ಯಾಸ ಮತ್ತು ಅಭ್ಯಾಸಗಳಲ್ಲಿ ಒಂದು. ಇದೊಂದು ಪುರಾತನವಾದ ಆರೋಗ್ಯ ಕ್ರಮವಾಗಿದ್ದು ವಿಶ್ವಕ್ಕೇ ಯೋಗದ ಮಹತ್ವವನ್ನು ಪರಿಚಯಿಸಿದ ಶಕ್ತಿ ಭಾರತಕ್ಕೆ ಸಲ್ಲುತ್ತದೆ.

ಪ್ರಪಂಚವೇ ಒಂದು ಐಕ್ಯತೆಯ ಘಟಕವಾಗಿದ್ದು ಯೋಗದಂತಹ ಮಹತ್ತರ ಅಂಶಗಳು ಅದನ್ನು ಆರೋಗ್ಯಕರ ಹಿನ್ನಲೆಯಲ್ಲಿ ಬೆಸೆಯುವ ಶಕ್ತಿಯನ್ನು ಪಡೆದಿದೆ. ಇದನ್ನೂ ಓದಿ: ವಿಶ್ವಕ್ಕೆ ಭಾರತ ನೀಡಿದ ಅನನ್ಯ ಕಾಣಿಕೆ ಯೋಗ: ಸಿಎಂ

ವೈದ್ಯಲೋಕವೂ ಸಹ ಯೋಗದ ಅಭ್ಯಾಸವನ್ನು ಮಾಡಲು ಸೂಚಿಸುತ್ತದೆ ಎಂದರೆ ಯೋಗದ ಮಹತ್ವವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಈ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಯದುವೀರ್ ಒಡೆಯರ್, ಶಾಸಕರಾದ ಶ್ರೀವತ್ಸ ಹಾಗೂ ವಿವಿಧ ಯೋಗ ಸಂಘಟನೆಗಳು ಉಪಸ್ಥಿತರಿದ್ದರು.

About the Author

admin

Administrator

Visit Website View All Posts

Spread the love

Post navigation

Previous: ವಿಶ್ವಕ್ಕೆ ಭಾರತ ನೀಡಿದ ಅನನ್ಯ ಕಾಣಿಕೆ ಯೋಗ: ಸಿಎಂ
Next: ಯೋಗವು ಕೇವಲ ವ್ಯಾಯಾಮವಲ್ಲ: ಎಂ ಸತೀಶ್ ರೆಡ್ಡಿ

Views:

17

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.