ಕಾಮಗಾರಿ ಪರಿಶೀಲನೆ

ಕಾಮಗಾರಿ ಪರಿಶೀಲನೆ

ಯಡ್ರಾಮಿ: ತಾಲ್ಲೂಕು ಕೇಂದ್ರದಿಂದ ಅರಲಗುಂಡಗಿ, ಕುರನಹಳ್ಳಿ ಮಾರ್ಗವಾಗಿ ಬಿಜಾಪುರ, ಕಲಬುರಗಿ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಮಧ್ಯೆ 2.5 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿ ಪ್ರಾರಂಭವಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ರೂಪುರೇಷೆಯನ್ನು ಪರಿಶೀಲಿಸಿದರು. ಈ ವೇಳೆ ಗುತ್ತಿಗೆದಾರರು ಹಾಜರಿದ್ದರು.

Related