ಮಹಿಳೆಗೆ ಸೋಂಕು ದೃಢ

  • In State
  • July 11, 2020
  • 460 Views
ಮಹಿಳೆಗೆ ಸೋಂಕು ದೃಢ

ಹನೂರು: ಪಟ್ಟಣಕ್ಕೂ ಕೋವಿಡ್-19 ಮಹಾಮಾರಿ ಆತಂಕ ಪ್ರಾರಂಭವಾಗಿದ್ದು, ಸೊಪ್ಪಿನಕೇರಿ ಬಡಾವಣೆ ಪ್ರಥಮ ಪ್ರಕರಣ ದಾಖಲಾಗಿದೆ.
ಸೊಪ್ಪಿನಕೇರಿ ಬಡಾವಣೆಯ ಮಹಿಳೆಯೋರ್ವರಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಬೆಳಗ್ಗೆ ಆರೋಗ್ಯ ಇಲಾಖಾ ಅಧಿಕಾರಿಗಳು ಸೋಂಕಿತರನ್ನು ಆಸ್ಪತ್ರಗೆ ರವಾನಿಸಿದ್ದಾರೆ.

ಸೋಂಕಿತ ಮಹಿಳೆ ತವರು ಮನೆಯಿಂದ ಮಂಡ್ಯಕ್ಕೆ ತೆರಳಿ ಗಂಡನ ಮನೆಗೆ ವಾಪಸ್ಸಾಗಿದ್ದರು. ಬಳಿಕ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಗಂಟಲು ಮಾದರಿ ಪರೀಕ್ಷೆಗೊಳಪಡಿಸಲಾಗಿತ್ತು.

Related