ಚುನಾವಣೆ ವೇಳೆ ಮಹಿಳೆಯ ಎಳೆದಾಟ : ಶಾಸಕ

ಚುನಾವಣೆ ವೇಳೆ ಮಹಿಳೆಯ ಎಳೆದಾಟ : ಶಾಸಕ

ಬಾಗಲಕೋಟೆ : ಮಹಲಿಂಗಪುರ ಪುರಸಭೆ ಅಧ್ಯಕ್ಷೆ ಗಾದಿಗಾಗಿ ಅಧ್ಯಕ್ಷ ಆಕಾಂಕ್ಷಿ ಮಹಿಳೆಯನ್ನು ಶಾಸಕ ಸಿದ್ದು ಸವದಿ ಎಳೆದಾಡಿರುವ ವಿಡಿಯೋ ವೈರಲ್ ಆಗಿದೆ.

ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಮಹಲಿಂಗಪುರದ ಪುರಸಭೆಯ ಅಧ್ಯಕ್ಷೆ ಚುನಾವಣೆಯಲ್ಲಿ ಅಧ್ಯಕ್ಷ ಆಕಾಂಕ್ಷಿ ಸವಿತಾ ಹುರಕಡ್ಲಿ ಎಂಬ ಮಹಿಳೆಯನ್ನು ಶಾಸಕ ಸಿದ್ದು ಸವದಿ ಅವರು ಎಳೆದಾಡಿರುವ ಘಟನೆ ನಡೆದಿದೆ. ಸದ್ಯ ಪುರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಮಹಿಳೆಯನ್ನು ಎಳೆದಾಡಿರುವ ವಿಡಿಯೋಂದು ವೈರಸ್ ಆಗಿದೆ.

Related