ಉರ್ಫಿ ಜಾವೇದ್​ನ ಪೊಲೀಸ್ ವಶಕ್ಕೆ

  • In Crime
  • November 3, 2023
  • 91 Views
ಉರ್ಫಿ ಜಾವೇದ್​ನ ಪೊಲೀಸ್ ವಶಕ್ಕೆ

ಮತ್ತೆ ಮತ್ತೆ ಬಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ಕಿರುತೆರೆಯ ಉರ್ಫಿ ಜಾವೇದ್​ನ ಅವರು ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಹೌದು ನಟಿ ಉರ್ಫಿ ಜಾವೇದ್ ಅವರು ತುಂಡು ಬಟ್ಟೆ ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ಸಣ್ಣ ಬಟ್ಟೆ ಧರಿಸಿದ್ದಕ್ಕೆ ಅನೇಕ ಬಾರಿ ಪೊಲೀಸ್ ಠಾಣೆಯ ಮೆಟ್ಟಿಲು ಏರುವ ಪರಿಸ್ಥಿತಿ ಬಂದೊದಗಿದೆ. ಈಗ ಅವರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಬಟ್ಟೆ ವಿಚಾರದಲ್ಲಿ ಆದ ಕಿರಿಕ್ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

 

Related