ಬಸ್ ನಿಲ್ದಾಣದಲ್ಲಿ ಅಪರಿಚಿತ ಸಾವು

ಬಸ್ ನಿಲ್ದಾಣದಲ್ಲಿ ಅಪರಿಚಿತ ಸಾವು

ಸುರಪುರ : ನಗರದ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೋರ್ವಳು ಅನುಮಾನಸ್ಪಾದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕಳೆದ ಎರಡುಮೂರು ವರ್ಷಗಳಿಂದ ಬಸ್ ನಿಲ್ದಾಣದಲ್ಲಿ ವಾಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಸಾವನ್ನಪ್ಪಿದ ಮಹಿಳೆಯ ಮೈ ಮೇಲೆ ಹರಿದ ಬಟ್ಟೆಗಳ ವ್ಯವಸ್ತೆಯಲ್ಲಿ ಶವವನ್ನು ದೊರೆತಿದೆ. ಇನ್ನೂ ಸ್ಥಳಕ್ಕೆ ನಗರಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶವವನ್ನು ಕಾರ್ಪೋರೇಷನ್ ಟ್ರಾಕ್ಟರ್‌ನಲ್ಲಿ ಮಹಿಳೆಯ ಶವ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತ್ತು.

Related