ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ..!

ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ..!

ತಿರುಮಲಾ, ಫೆ. 12 : ಶ್ರೀದೇವಿ ಅವರ ದೊಡ್ಡ ಮಗಳು ಜಾಹ್ನವಿ ಕಪೂರ್ ಧಡಕ್ ಚಿತ್ರದ ಮೂಲಕ ಬಿ-ಟೌನ್ಗೆ ಪಾದಾರ್ಪಣೆ ಮಾಡಿದವರು. ಜಾಹ್ನವಿಗೆ ಅಮ್ಮನಂತೆಯೇ ತಿರುಪತಿ ತಿಮ್ಮಪ್ಪನ ಮೇಲೆ ಭಕ್ತಿ ಜಾಸ್ತಿ. ಅದಕ್ಕೆ ಇರಬೇಕು ಅವರೂ ಬರಿಗಾಲಿನಲ್ಲೇ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.  ಬರಿಗಾಲಲ್ಲಿ ಬೆಟ್ಟ ಹತ್ತಿದ್ದಾರೆ. ಜಾಹ್ನವಿ ಕಪೂರ್ ಇತ್ತೀಚೆಗಷ್ಟೆ ತಿರುಪತಿಗೆ ಹೋಗಿದ್ದು, ಬರಿಗಾಲಲ್ಲಿ ಬೆಟ್ಟ ಹತ್ತಿದ್ದಾರೆ. ಬಿಳಿ ಬಣ್ಣದ ಸೆಲ್ವಾರ್ ಹಾಗೂ ಹಳದಿ ಬಣ್ಣದ ದುಪಟ್ಟಾದಲ್ಲಿ ತಿರುಪತಿ ಬೆಟ್ಟ ಹತ್ತಿ ತಿರುಮಲನ ದರ್ಶನ ಮಾಡಿದ್ದಾರೆ.

Related