Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ವಕ್ಫಾ ಆಸ್ತಿಗಳಲ್ಲ ಅದು ಅಂಜುಮನ ಒಡೆತನದ ಆಸ್ತಿ..!
  • State

ವಕ್ಫಾ ಆಸ್ತಿಗಳಲ್ಲ ಅದು ಅಂಜುಮನ ಒಡೆತನದ ಆಸ್ತಿ..!

admin March 27, 2025 1 minute read
Spread the love

ಸಿಂದಗಿ: ಸಿಂದಗಿ ಪಟ್ಟಣದ ಮುಸ್ಲಿಂ ಸಮುದಾಯದ ಸರ್ವೇ ನಂಬರ್ 1027, 1029, 834 ಮೂರು ಖಬರಸ್ತಾನಗಳಿದ್ದು ಅವು ಅಂಜುಮನ ಒಡೆತನದ ಆಸ್ತಿಗಳಾಗಿವೆ ವಕ್ಫಾ ಆಸ್ತಿಗಳಲ್ಲ ಜನರಲ್ಲಿ ತಪ್ಪು ಭಾವನೆ ತುಂಬಿ ವಕ್ಫಾ ಅಧಿಕಾರಿಗಳು ಹಾಗೂ ಸ್ವಯಂ ಘೋಷಿತ ಖಬರಸ್ತಾನ ಕಮಿಟಿಯು ತರಾತುರಿಯಲ್ಲಿ ಜಾಗಯನ್ನು ಖಾಲಿ ಮಾಡಿಸಿ ಬಡಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಅಂಜುಮನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್ ಎಂ ಪಾಟೀಲ ಗಣಿಹಾರ ಆರೋಪಿಸಿದರು.

ಪಟ್ಟಣದ ಅಂಜುಮನ ಶಿಕ್ಷಣ ಸಂಸ್ಥೆಯಲ್ಲಿ ವಕ್ಫಾ ಆಸ್ತಿಗಳ ಕುರಿತು ಕರೆದ ಪತ್ರಿಕಾಗೋಷ್ಟಿಯಲ್ಲಿ ಇಂದು (ಗುರುವಾರ ಮಾ. 27) ರಂದು ಮಾತನಾಡಿ, 1937,38ರಲ್ಲಿ ಸ್ಥಾಪನೆಯಾದ ಅಂಜುಮನ ಶಿಕ್ಷಣ ಸಂಸ್ಥೆಯ ಸ್ವಂತ ಈ ಮೂರು ಆಸ್ತಿಗಳ ನಿರ್ವಹಣೆ ಮಾಡುತ್ತಿತ್ತು ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ವಕ್ಫಾಗೆ ಸಂರಕ್ಷಣೆ ಮಾಡಲು ಈ ಎಲ್ಲ ಆಸ್ತಿಗಳನ್ನು ನೀಡಿದ್ದು ಅವು ಬೋರ್ಡ್ ಆಸ್ತಿಗಳಲ್ಲ ಅವು ಅಂಜುಮನ್ ಆಸ್ತಿಗಳು ಸಂಘ – ಸಂಸ್ಥೆಗಳು  ವಕ್ಫಾ ಆಗುವುದಿಲ್ಲ ಅಂಜುಮನ ಎಂದರೆ ನಾವೇ ಎಂದು ಮುಸ್ಲಿಂ ಜನರಲ್ಲಿ ಎರಡು ಪಂಗಡಗಳನ್ನಾಗಿ ಒಡೆದು ಜಗಳ ಹಚ್ಚುವಂತ ಕಾರ್ಯಕ್ಕೆ ಮುಂದಾಗಿದೆ. ಇದನ್ನೂ ಓದಿ:

ಅಂದಿನ ಅಧ್ಯಕ್ಷರಾಗಿದ್ದ ನಬಿಸಾಭ ಹಸನಸಾಭ ಅಂಡೆವಾಲೆ ಇದ್ದಾಗ ಆ ಆಸ್ತಿಗಳನ್ನು ಯಾರು ಉಪಯೋಗಿಸಿಕೊಂಡು ಬಂದಿದ್ದರೋ ಅಂತಹ ಆಸ್ತಿಗಳು ವಕ್ಫಾ ಆಸ್ತಿಗಳು ಅದನ್ನು 1964ರಲ್ಲಿ ಹುಟ್ಟಿಕೊಂಡ ವಕ್ಫಾ ಬೋರ್ಡ್ ಸಂಸ್ಥೆಯು ಅಂಜುಮನ ಎಂದರೆ ನಾನೆ ಎಂದು ಬಿಂಬಿಸುತ್ತ ಜನರಿಗೆ ಮಂಕು ಭೂದಿ ಎರಚುವ ಕಾರ್ಯದಲ್ಲಿ ತೊಡಗಿದೆ. ಮೊದಲು ಅಂಜುಮನ ಹುಟ್ಟಿದೆ ನಂತರ ವಕ್ಫಾ ಬೋರ್ಡ್ ಹುಟ್ಟಿದೆ. ಈ ಕಾರ್ಯ ಮಗನಿಂದ ಅಪ್ಪನಿಗೆ ಬುದ್ದಿ ಹೇಳುವ ಕೆಲಸ ಇದಾಗಿದೆ ಅದಕ್ಕೆ ನಾವು ಕಾನೂನಿನ ಮೊರೆ ಹೋಗಿದ್ದು. ಇದೆ 15 ರಂದು ತಡೆಯಾಜ್ಞೆ ಸಿಕ್ಕಿದೆ. ಸರಕಾರ ವಕ್ಫಾ ಬೋರ್ಡ್ ಮತ್ತು ಶಾಸಕರ ಸಹಕಾರ ನೀಡಿದರೆ ಸ್ಮಶಾನ ಮಧ್ಯದಲ್ಲಿ ಬಿಟ್ಟು ಸುತ್ತಲೂ ಮಳಿಗೆಗಳನ್ನು ನಿರ್ಮಿಸಿ ಬಡಜನರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದರು.

ಅಂಜುಮನ ಸಂಸ್ಥೆಗೆ 12 ವರ್ಷಗಳಲ್ಲಿ 15 ಬಾರಿ ಮುತುವಲ್ಲಿಗಳನ್ನು ನೇಮಕ ಮಾಡಿದೆ ನಾವು ಕಾನೂನಾತ್ಮಕ ಹೋರಾಟ ಮಾಡಿ ತಮ್ಮದಾಗಿಸಿಕೊಂಡಿದ್ದೇವೆ. ವಕ್ಫಾ ಸಂಸ್ಥೆಯ ಕೆಲಸ ಅಭಿವೃದ್ಧಿಪರವಾಗಿವೆ ಆದರೆ ಅದನ್ನು ಆಡಳಿತ ನಡೆಸುವವರು ಸರಿಯಾಗಿನಡೆಸುತಿಲ್ಲಾ ಎಂದು ದೂರಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಚೇರಮನ ರಜಾಕ ದುದ್ದನಿ, ನಿರ್ದೇಶಕ ಮಹಿಬೂಬ ಹಸರಗುಂಡಗಿ ಇದ್ದರು.

About the Author

admin

Administrator

Visit Website View All Posts

Spread the love

Post navigation

Previous: ರಾಜ್ಯದ ಜನರಿಗೆ ಶಾಕಿಂಗ್ ಸುದ್ದಿ..!
Next: ಬಿಜೆಪಿಯವರು ಅಭಿವೃದ್ದಿ ಕೆಲಸಗಳಿಗೆ ಅಡ್ಡಗಾಲು ಹಾಕಬೇಡಿ

Views:

34

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.