ಗಜೇಂದ್ರಗಡ : ಗ್ರಾ.ಪಂ ಚುನಾವಣೆ ಘೋಷಣೆ ಹಿನ್ನಲೆ ಸಮೀಪದ ಗೋಗೇರಿ ಗ್ರಾಮ ಪಂಚಾಯತಿಯಲ್ಲಿ ಬೂತ್ ವೀಕ್ಷಣೆ ಮಾಡಿದರು.
ಗೋಗೇರಿ ಗ್ರಾ.ಪಂ ಪಿ.ಡಿ.ಓ ಶರಣಪ್ಪ ನರೇಗಲ್ ಅವರಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೂತ್ ವೀಕ್ಷಿಣೆ ಮಾಡಲಾಯಿತು.
ಈ ಬಾರಿ ಗ್ರಾ.ಪಂ ದಂಗಲ್ ಯಾವ ರೀತಿ ನಡೆಯುತ್ತದೆ ಅದಕ್ಕೆ ಪಂಚಾಯತಿಯ ವತಿಯಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.