ಫೆ.28 ‘ಲವ್ ಸ್ಟೋರಿ’ ಚಿತ್ರದ ಸಾಂಗ್ ರಿಲೀಸ್

ಫೆ.28 ‘ಲವ್ ಸ್ಟೋರಿ’ ಚಿತ್ರದ ಸಾಂಗ್ ರಿಲೀಸ್

‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ಎಂಬ ಲಿರಿಕಲ್ ವಿಡಿಯೋವೊಂದನ್ನು ಇದೇ ತಿಂಗಳು ಫೆ. 28ರಂದು 10.08ಕ್ಕೆ ರಿಲೀಸ್ ಮಾಡಲಿದ್ದಾರೆ.

ಶೇಕರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ ನಟನೆಯ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದು ನಾಗಚೈತನ್ಯ ಅವರ ಪತ್ನಿ ನಟಿ ಸಮಂತಾ ಅಕ್ಕಿನೇನಿ ಈ ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ ಈ ಕುರಿತು ಸಾಯಿ ಪಲ್ಲವಿ ತಮ್ಮ ಟ್ವಿಟ್ಟರ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.

Related