ಬೆಸ್ಕಾಂ ಪರಿಷ್ಕೃತ ಸಹಾಯವಾಣಿಗೆ ಚಾಲನೆ

ಬೆಸ್ಕಾಂ ಪರಿಷ್ಕೃತ ಸಹಾಯವಾಣಿಗೆ ಚಾಲನೆ

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ ಸುನಿಲ್ ಕುಮಾರ್ ಬೆಂಗಳೂರಿನ ಕೆಪಿಸಿಎಲ್‌ನ ಸಮ್ಮೇಳನ ಸಭಂಗಣದಲ್ಲಿ ಬೆಸ್ಕಾಂನ ಪರಿಷ್ಕೃತ ಸಹಾಯವಾಣಿ ಬೆಸ್ಕಾಂ ಮಿತ್ರ, 1912ಗೆ ಮಂಗಳವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಪರ ಮುಖ್ಯಕಾರ್ಯದರ್ಶಿ ಕುಮಾರ ನಾಯಕ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಇನ್ನಿತರರಿದ್ದರು.

Related