ಬಾಲಕಿ ಮೇಲೆ ಅತ್ಯಾಚಾರ

ಬಾಲಕಿ ಮೇಲೆ ಅತ್ಯಾಚಾರ

ಕಲಬುರಗಿ : 10 ವರ್ಷ ಬಾಲಕಿ ಮೇಲೇ ಅವಳ ಸಂತ್ವ ಮಾವನೇ ಅತ್ಯಾಚಾರ ನಡಿಸಿದ್ದಾನೆ. ಘಟನೆ ಶರಣಶರಸಗಿ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಮಾವನೇ ಬಂದು ಬಾಲಕಿಗೆ ಬೆದರಿಸಿ ಅತ್ಯಾಚಾರ ಎಸಗಿ ತಲೆ ಮೆರೆಸಿಕೊಂಡಿದ್ದಾನೆ.

ಎಂದು ಸರಾರಿಯನ್ನು ಆರೋಪಿ ಪೀರಪ್ಪ ಶಾಂತಪ್ಪ ಪೂಜಾರಿ ಸಾ.ದುತ್ತರಗಾಂವ ಎಂಬವನ್ನು ಪೊಲೀಸರು ಬಂಧಿಸಿದ್ದರು. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದರು. ಆಯುಕ್ತ ಎನ್ ಸತೀಶ ಕುಮಾರ, ಉಪ ಪೊಲೀಸ್ ಆಯುಕ್ತ ಡಿ ಕಿಶೋರಬಾಬು ಬಿ, ಉಪ ವಿಭಾಗದ ಎಸಿಪಿ ಎಸ್, ಬಿ ಗೀರಿಶ ಅವರು ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯಲ್ಲಿ ಸಿಬ್ಬಂದಿಯಲ್ಲಿ ಆರೋಪಿಯನ್ನುಬಂಧಿ ನ್ಯಾಯಲಕ್ಕೆ ಒಪ್ಪಿದರು.

Related