ಮತ್ತೊಂದು ಅದ್ದೂರಿ ಚಿತ್ರದಲ್ಲಿ ನಟಿಸಲಿದ್ದಾರೆ ರಾಮಚರಣ್

ಮತ್ತೊಂದು ಅದ್ದೂರಿ ಚಿತ್ರದಲ್ಲಿ ನಟಿಸಲಿದ್ದಾರೆ ರಾಮಚರಣ್

ರಾಮ್ ಚರಣ್ ಮತ್ತು ಶ್ರೀದೇವಿಯ ಮಗಳು ಸಾನ್ವಿ ಕಪೂರ್ ಈಗ ಒಂದೇ ತಲೆ ಮೇಲೆ ಮಿಂಚಲಿದ್ದಾರೆ ಎಂದು ತಿಳಿದು ಬಂದಿದೆ.

ಹೌದು, ಹಿಂದೆ ಚಿರಂಜೀವಿ ಹಾಗೂ ಶ್ರೀದೇವಿ ನಟನೆಯ ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಈಗ ಚಿರಂಜೀವಿ ಮಗ ರಾಮ್ ಚರಣ್ ಮತ್ತು ಶ್ರೀದೇವಿಯ ಮಗಳು ಸಾನ್ವಿ ಕಪೂರ್ ಒಂದೇ ತೆರೆ ಮೇಲೆ ಮಿಂಚುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದ್ದು, ಈಗಾಗಲೇ ಫೋಟೋಶೂಟ್ ಕೂಡ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ನಟನೆಯ ಚಿತ್ರಕ್ಕೆ ತಾತ್ಕಾಲಿಕವಾಗಿ #RC16 ಎನ್ನುವ ಶೀರ್ಷಿಕೆ ಇಡಲಾಗಿದೆ. ಇವರನ್ನು ಒಂದೇ ಫ್ರೇಮ್​ನಲ್ಲಿ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಈ ಚಿತ್ರಕ್ಕೆ ಮಾರ್ಚ್ 20ರಂದು ಮುಹೂರ್ತ ಸಮಾರಂಭ ನಡೆದಿದೆ. ಈ ವೇಳೆ ಚಿರಂಜೀವಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಗನ ಚಿತ್ರಕ್ಕೆ ಶುಭಕೋರಿದ್ದಾರೆ.

 

Related